ಹಿಜಾಬ್ ತೆಗೆದು ಚೆಸ್ ಆಡಿದ ಇರಾನ್​ನ ಆಟಗಾರ್ತಿಗೆ ಸಿಕ್ತು ಸ್ಪೇನ್​ನ ಪೌರತ್ವ!

ನವದೆಹಲಿ: ಇರಾನಿನ ಚೆಸ್ ಆಟಗಾರ್ತಿ ಜನವರಿಯಲ್ಲಿ ಹಿಜಾಬ್ ಇಲ್ಲದೆ ಸ್ಪರ್ಧಿಸಿದ ನಂತರ ಅವರ ವಿರುದ್ಧ ಅವರದ್ದೇ ದೇಶದಲ್ಲಿ ವಾರೆಂಟ್ ಜಾರಿ ಆಗಿತ್ತು. ಈ ಹಿನ್ನೆಲೆಯಲ್ಲಿ ಸ್ಪೇನ್‌ಗೆ ತೆರಳಿದ್ದ ಅವರಿಗೆ ಇದೀಗ ಪೌರತ್ವವನ್ನು ನೀಡಲಾಗಿದೆ ಎಂದು ಸ್ಪೇನ್ ಬುಧವಾರ ಅಧಿಕೃತವಾಗಿ ತಿಳಿಸಿದೆ. ಇದನ್ನೂ ಓದಿ: ರೋಚಕ ಕಾದಾಟದಲ್ಲಿ ಇರಾನ್​ಗೆ ಸೋಲುಣಿಸಿದ ಭಾರತ: 8ನೇ ಬಾರಿ ಚಾಂಪಿಯನ್​ ಆದ ಕಬಡ್ಡಿ ತಂಡ ಸಾರಾ ಖಾಡೆಮ್ ಎಂದು ಪ್ರಸಿದ್ಧರಾಗಿರುವ ಸಾರಾ ಸಾದತ್ ಖಡೆಮಲ್ಶರೀಹ್ ಅವರು ಡಿಸೆಂಬರ್ ಅಂತ್ಯದಲ್ಲಿ ಕಝಾಕಿಸ್ತಾನ್‌ನಲ್ಲಿ ನಡೆದ FIDE ವರ್ಲ್ಡ್ … Continue reading ಹಿಜಾಬ್ ತೆಗೆದು ಚೆಸ್ ಆಡಿದ ಇರಾನ್​ನ ಆಟಗಾರ್ತಿಗೆ ಸಿಕ್ತು ಸ್ಪೇನ್​ನ ಪೌರತ್ವ!