ಇಸ್ರೇಲ್ ದಾಳಿಯಿಂದ ಹಾನಿಗೊಳಗಾದ ಇರಾನ್ ವಾಯು ರಕ್ಷಣಾ ವ್ಯವಸ್ಥೆ!

ಟೆಹ್ರಾನ್‌: ಇರಾನ್ ದಾಳಿಗೆ ಪ್ರತಿಯಾಗಿ ಇಸ್ರೇಲ್​ ನಡೆಸಿದ ದಾಳಿಯಲ್ಲಿ ಇಸ್ಫಹಾನ್‌ನಲ್ಲಿರುವ ವಾಯುನೆಲೆ ಹಾನಿಗೀಡಾಗಿದೆ. ಇಸ್ರೇಲ್​ ದಾಳಿಯನ್ನು ಕಡಿಮೆ ಮಾಡುವುದಕ್ಕೆ ಅಗತ್ಯ ಕ್ರಮಗಳನ್ನು ಇರಾನ್​ ತೆಗೆದುಕೊಳ್ಳುತ್ತಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ‘ಛಾನ್ಸ್​ ಕೊಟ್ರೆ ನನಗೇನು ಕೊಡ್ತೀಯಾ?’…ಹೀಗೆಂದ ಟಾಪ್ ಹೀರೋಗೆ ನಟಿ ಹೇಳಿದ್ದೇನು? ಕಡೆಗೆ ‘ಛಾನ್ಸ್​’ ಏನಾಯ್ತು? 8ನೇ ಶೇಕಾರಿ ವಾಯುನೆಲೆಯ ಮೇಲಿನ ದಾಳಿಯು ಶತೃ ವಿಮಾನಗಳ ಗುರಿ ಮತ್ತು ಚಲನೆಯನ್ನು ನಿಖರವಾಗಿ ಪತ್ತೆಹಚ್ಚಲು ಇರುವ ಎಸ್​-300 ವಾಯು ರಕ್ಷಣಾ ವ್ಯವಸ್ಥೆಗಳಲ್ಲಿ ಬಳಸಲಾಗುವ “ಫ್ಲಾಪ್-ಲಿಡ್” ರಾಡಾರ್ ಅನ್ನು ಇಸ್ರೇಲ್​ ನಾಶಪಡಿಸಿರುವುದನ್ನು … Continue reading ಇಸ್ರೇಲ್ ದಾಳಿಯಿಂದ ಹಾನಿಗೊಳಗಾದ ಇರಾನ್ ವಾಯು ರಕ್ಷಣಾ ವ್ಯವಸ್ಥೆ!