ಇಸ್ರೇಲ್​ ಹಡಗಿನಲ್ಲಿರುವ ಭಾರತೀಯರ ಭೇಟಿಗೆ ಒಪ್ಪಿಕೊಂಡ ಇರಾನ್​

ನವದೆಹಲಿ: ಇರಾನ್ ವಶಪಡಿಸಿಕೊಂಡಿರುವ ಇಸ್ರೇಲ್ ಸಂಬಂಧಿತ ಸರಕು ಹಡಗಿನಲ್ಲಿರುವ 17 ಭಾರತೀಯ ಸಿಬ್ಬಂದಿಯನ್ನು ಭೇಟಿ ಮಾಡಲು ಭಾರತದ ಅಧಿಕಾರಿಗಳಿಗೆ ಅವಕಾಶ ನೀಡಲಾಗುವುದು ಎಂದು ಇರಾನ್ ವಿದೇಶಾಂಗ ಸಚಿವಾಲಯ ಸೋಮವಾರ ತಿಳಿಸಿದೆ. ಇದನ್ನೂ ಓದಿ: ಒಂದೇ ಕುಟುಂಬದಲ್ಲಿ 350 ಮತದಾರರು! ನೇಪಾಳದ ಈ ಥಾಪಾ ಕುಟುಂಬ ಇರುವುದಾದರೂ ಎಲ್ಲಿ? ವಿವರ ಇಲ್ಲಿದೆ.. ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಇರಾನ್ ವಿದೇಶಾಂಗ ಸಚಿವ ಅಮೀರ್ ಅಬ್ದುಲ್ಲಾಹಿಯಾನ್ ಅವರಿಗೆ ಕರೆ ಮಾಡಿ ಸಿಬ್ಬಂದಿಯ ಪರಿಸ್ಥಿತಿ ಕುರಿತು ಕಳವಳ ವ್ಯಕ್ತಪಡಿಸಿದ ನಂತರ ಈ ಭರವಸೆ … Continue reading ಇಸ್ರೇಲ್​ ಹಡಗಿನಲ್ಲಿರುವ ಭಾರತೀಯರ ಭೇಟಿಗೆ ಒಪ್ಪಿಕೊಂಡ ಇರಾನ್​