‘ಇಂಜುರಿ’ ಪ್ರೀಮಿಯರ್​ ಲೀಗ್​! ಶ್ರೀಮಂತ ಟಿ20 ಟೂರ್ನಿಗೆ ಮುನ್ನ ಕಾಡುತ್ತಿದೆ ಗಾಯ

ವಿಶ್ವದ ಶ್ರೀಮಂತ ಕ್ರಿಕೆಟ್​ ಟೂರ್ನಿ ಇಂಡಿಯನ್​ ಪ್ರೀಮಿಯರ್​ ಲೀಗ್​ನ (ಐಪಿಎಲ್​) 16ನೇ ಆವೃತ್ತಿಗೆ ವೇದಿಕೆ ಸಜ್ಜಾಗುತ್ತಿದೆ. ಆದರೆ ಇದರ ನಡುವೆ ಐಪಿಎಲ್​ನ ವಿಸ್ತ್ರತ ರೂಪ “ಇಂಜುರಿ ಪ್ರೀಮಿಯರ್​ ಲೀಗ್​” ಇರಬಹುದೇ ಎಂದು ಅನುಮಾನ ಮೂಡಿಸುವಷ್ಟು ಆಟಗಾರರು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬಹುತೇಕ ತಂಡಗಳ ಪ್ರಮುಖ ಆಟಗಾರರೇ ಗಾಯದಿಂದ ಬಳಲುತ್ತಿದ್ದಾರೆ. ಈಗಾಗಲೆ ಕೆಲವರು ಗಾಯದಿಂದಾಗಿ ಸಂಪೂರ್ಣ ಟೂರ್ನಿ ತಪ್ಪಿಸಿಕೊಳ್ಳುವುದು ಖಚಿತವಾಗಿದ್ದರೆ, ಇನ್ನು ಕೆಲವರು ಟೂರ್ನಿಯಲ್ಲಿ ಆಡುವ ಬಗ್ಗೆ ಅನುಮಾನಗಳಿವೆ. ಒಟ್ಟಾರೆ ಗಾಯದ ಸಮಸ್ಯೆ ಕೆಲ ತಂಡಗಳ ಲೆಕ್ಕಾಚಾರ ಬದಲಾಯಿಸಿದೆ. … Continue reading ‘ಇಂಜುರಿ’ ಪ್ರೀಮಿಯರ್​ ಲೀಗ್​! ಶ್ರೀಮಂತ ಟಿ20 ಟೂರ್ನಿಗೆ ಮುನ್ನ ಕಾಡುತ್ತಿದೆ ಗಾಯ