VIDEO: ಇಂಗ್ಲೆಂಡ್‌ನಿಂದ ಯುಎಇಯತ್ತ ಐಪಿಎಲ್ ಆಟಗಾರರು

ಮ್ಯಾಂಚೆಸ್ಟರ್: ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯ ಅನಿರ್ದಿಷ್ಟಾವಧಿವರೆಗೆ ಮುಂದೂಡಿಕೆಯಾದ ಬೆನ್ನಲ್ಲೇ ಐಪಿಎಲ್ ಆಟಗಾರರು ಯುಎಇಯತ್ತ ಧಾವಿಸುತ್ತಿದ್ದಾರೆ. ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಹಾಗೂ ವೇಗಿ ಮೊಹಮದ್ ಸಿರಾಜ್, ವಿಶೇಷ ಚಾರ್ಟರ್ ವಿಮಾನದ ಮೂಲಕ ಶನಿವಾರ ರಾತ್ರಿ ಮ್ಯಾಂಚೆಸ್ಟರ್‌ನಿಂದ ಹೊರಡಲಿದ್ದು, ಭಾನುವಾರ ಬೆಳಗ್ಗೆ ದುಬೈ ತಲುಪಲಿದ್ದಾರೆ ಎಂದು ತಂಡ ಪ್ರಕಟಣೆಯಲ್ಲಿ ತಿಳಿಸಿದೆ. ತಂಡದ ಬಯೋ ಬಬಲ್ ವ್ಯಾಪ್ತಿಗೆ ಪ್ರವೇಶ ಪಡೆಯುವುದಕ್ಕೂ ಮುನ್ನ ವಿರಾಟ್ ಕೊಹ್ಲಿ ಹಾಗೂ ಸಿರಾಜ್ ಇಬ್ಬರೂ 6 ದಿನಗಳ ಕಾಲ ಕ್ವಾರಂಟೈನ್‌ಗೆ ಒಳಗಾಗಲಿದ್ದಾರೆ. ಪೂರ್ವ … Continue reading VIDEO: ಇಂಗ್ಲೆಂಡ್‌ನಿಂದ ಯುಎಇಯತ್ತ ಐಪಿಎಲ್ ಆಟಗಾರರು