ಅಚ್ಚರಿಗಳ ಹಿಸ್ಟರಿ, 2008ರಿಂದ ಐಪಿಎಲ್ ನಡೆದು ಬಂದ ಹಾದಿ…

ಬೆಂಗಳೂರು: ಕಳೆದ 13 ವರ್ಷಗಳಿಂದ ಪ್ರತಿ ವರ್ಷದ ಟಿ20 ಜಾತ್ರೆಯಾಗಿ ಕ್ರಿಕೆಟ್ ಪ್ರೇಮಿಗಳನ್ನು ರಂಜಿಸುತ್ತ ಬಂದಿರುವ ಐಪಿಎಲ್ ಈ ಬಾರಿ ಕರೊನಾ ವೈರಸ್ ಹಾವಳಿಯಿಂದಾಗಿ ಸ್ವಲ್ಪ ತಡವಾಗಿ ಬರುತ್ತಿದೆ. ಅಲ್ಲದೆ ಭಾರತಕ್ಕೆ ಬದಲಾಗಿ ದೂರದ ಯುಎಇಯಲ್ಲಿ ಟೂರ್ನಿ ಆಯೋಜನೆಗೊಳ್ಳುತ್ತಿದೆ. ಆದರೆ ಟೂರ್ನಿ ಮೇಲೆ ನಿರೀಕ್ಷೆ, ಕಾತರ ಕಡಿಮೆಯಾಗಿಲ್ಲ. ಒಂದಕ್ಕಿಂತ ಒಂದು ಭಿನ್ನ, ಆಕರ್ಷಕ, ಅಚ್ಚರಿ, ಶ್ರೀಮಂತ ಮತ್ತು ರೋಚಕವಾದ ಹಿಂದಿನ 12 ಐಪಿಎಲ್‌ಗಳ ಸಂಕ್ಷಿಪ್ತ ಮೆಲುಕು ಇಲ್ಲಿದೆ… 2008: ರಾಜಸ್ಥಾನ ‘ರಾಯಲ್’ ತಂಡ: 8, ಪಂದ್ಯ: 59, … Continue reading ಅಚ್ಚರಿಗಳ ಹಿಸ್ಟರಿ, 2008ರಿಂದ ಐಪಿಎಲ್ ನಡೆದು ಬಂದ ಹಾದಿ…