ಐಪಿಎಲ್​ ಜಗತ್ತಿನ ಅತಿದೊಡ್ಡ ಕ್ರಿಕೆಟ್​ ಟೂರ್ನಮೆಂಟ್​ ಎಂದ ಪಾಕ್​ ಆಟಗಾರನ್ಯಾರು?!

ನವದೆಹಲಿ: ಇಂಡಿಯನ್​ ಪ್ರೀಮಿಯರ್​ ಲೀಗ್​ (ಐಪಿಎಲ್​) ಜಗತ್ತಿನ ಅತಿದೊಡ್ಡ ಕ್ರಿಕೆಟ್​ ಟೂರ್ನಮೆಂಟ್​ ಎಂದು ಪಾಕಿಸ್ತಾನದ ಮಾಜಿ ನಾಯಕ ವಾಸಿಂ ಅಕ್ರಮ್ ಅವರು​ ಬಣ್ಣಿಸಿದ್ದಾರೆ. ಪಾಕ್​ ಮಾಜಿ ಕ್ರಿಕೆಟರ್​ ತನ್ವೀರ್​ ಅಹ್ಮದ್​ ಯೂಟ್ಯೂಬ್​ ಚಾನೆಲ್​ನಲ್ಲಿ ಮಾತನಾಡಿರುವ ಅಕ್ರಮ್​, ಪಾಕಿಸ್ತಾನ ಪ್ರೀಮಿಯರ್​ ಲೀಗ್​ (ಪಿಎಸ್​ಎಲ್​) ಹಾಗೂ ಇಂಡಿಯನ್​ ಪ್ರೀಮಿಯರ್​ ಲೀಗ್​ (ಐಪಿಎಲ್​) ನಡುವೆ ವ್ಯತ್ಯಾಸ ಇದೆ. ಅದರಲ್ಲೂ ಕಳೆದ ಐದಾರು ವರ್ಷಗಳಲ್ಲಿ ತುಂಬಾನೇ ವ್ಯಾತ್ಯಾಸವಿದೆ. ಅಂತಾರಾಷ್ಟ್ರೀಯ ಟಿ20 ಟೂರ್ನಮೆಂಟ್​ಗಳಿಗೆ ಹೋಲಿಸಿದರೆ, ಐಪಿಎಲ್​ನಲ್ಲಿ ಹೆಚ್ಚು ಹಣವನ್ನು ಹೂಡಲಾಗುತ್ತಿದೆ. ವಿಶ್ವದಲ್ಲೇ ಅತಿದೊಡ್ಡ ಟೂರ್ನಮೆಂಟ್​ … Continue reading ಐಪಿಎಲ್​ ಜಗತ್ತಿನ ಅತಿದೊಡ್ಡ ಕ್ರಿಕೆಟ್​ ಟೂರ್ನಮೆಂಟ್​ ಎಂದ ಪಾಕ್​ ಆಟಗಾರನ್ಯಾರು?!