ಬದಲಾಗಲಿದೆ ಐಪಿಎಲ್ ಸ್ವರೂಪ! ಹೇಗಿರಲಿದೆ 2022ರ ಟೂರ್ನಿ?

ನವದೆಹಲಿ: ಐಪಿಎಲ್ 14ನೇ ಆವೃತ್ತಿಯ 2ನೇ ಭಾಗಕ್ಕೆ ಯುಎಇಯಲ್ಲಿ ವೇದಿಕೆ ಸಜ್ಜಾಗುತ್ತಿದೆ. ಇದರ ನಡುವೆ ಬಿಸಿಸಿಐ, 2022ರ ಆವೃತ್ತಿಗೆ 2 ಹೊಸ ತಂಡಗಳನ್ನು ಸೇರ್ಪಡೆಗೊಳಿಸುವ ಪ್ರಕ್ರಿಯೆಯನ್ನೂ ಆರಂಭಿಸಿದೆ. ಹೀಗಾಗಿ 8 ತಂಡಗಳ ಟೂರ್ನಿ ಈ ವರ್ಷವೇ ಕೊನೇ ಆಗಿರಲಿದೆ. ಜತೆಗೆ ತವರು-ಎದುರಾಳಿ ಮಾದರಿಯ ಹಾಲಿ ಸ್ವರೂಪದ ಟೂರ್ನಿಯೂ ಇದೇ ಕೊನೆಯದಾಗಲಿರಲಿದೆ. ಮುಂದಿನ ವರ್ಷ ನಡೆಯಲಿರುವ 10 ತಂಡಗಳ ಟೂರ್ನಿಯಲ್ಲಿ ಲೀಗ್ ಹಂತದ ಕಾದಾಟದ ಸ್ವರೂಪವೂ ಬದಲಾವಣೆ ಕಾಣಲಿದೆ. ಟೂರ್ನಿ ಸ್ವರೂಪ ಬದಲಾದರೂ ಎಲ್ಲ ತಂಡಗಳು 14 ಲೀಗ್ … Continue reading ಬದಲಾಗಲಿದೆ ಐಪಿಎಲ್ ಸ್ವರೂಪ! ಹೇಗಿರಲಿದೆ 2022ರ ಟೂರ್ನಿ?