ಐಪಿಎಲ್​ 2024: ಮುಂಬೈ ಇಂಡಿಯನ್ಸ್​ ಸೇರಿಕೊಳ್ಳಲಿದ್ದಾರೆ ರಶೀದ್​ ಖಾನ್​! ಆಕಾಶ್​ ಅಂಬಾನಿಯಿಂದ ಡೀಲ್​ ಫಿಕ್ಸ್​?

ಮುಂಬೈ: ಪ್ರಸಕ್ತ ಐಪಿಎಲ್ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲೇ ಮುಂಬೈ ಇಂಡಿಯನ್ಸ್ ತಂಡ ಹೀನಾಯ ಸೋಲನ್ನು ಅನುಭವಿಸಿದೆ. ಪಂದ್ಯ ಶೇ. 75ರಷ್ಟು ಮುಗಿಯುವವರೆಗೂ ಮುಂಬೈ ತಂಡ ಸುಲಭವಾಗಿ ಗೆಲ್ಲುತ್ತದೆ ಎಂದೇ ಹೇಳಲಾಗಿತ್ತು. ಆದರೆ, ಕೊನೆಯ ಹಂತದಲ್ಲಿ ಗುಜರಾತ್​ ಟೈಟಾನ್ಸ್​ ಬಿಗಿಯಾಗಿ ಬೌಲಿಂಗ್ ಮಾಡಿದ್ದರಿಂದ ಮುಂಬೈ ತಂಡದ ಬ್ಯಾಟ್ಸ್​ಮನ್​ಗಳು ತರಗೆಲೆಗಳಂತೆ ಉದುರಿದರು. ಅಂತಿಮವಾಗಿ ಕೊನೆಯ ಓವರ್​ನಲ್ಲಿ 6 ರನ್‌ಗಳಿಂದ ಮುಂಬೈ ಸೋಲುಂಡಿತು. ಇನ್ನೂ ಈ ಪಂದ್ಯದ ನಂತರ ಕೆಲವು ಸ್ವಾರಸ್ಯಕರ ಘಟನೆಗಳು ಕ್ರೀಡಾಂಗಣದಲ್ಲಿ ನಡೆದವು. ಆ ಘಟನೆಗಳನ್ನು ಆಧರಿಸಿ … Continue reading ಐಪಿಎಲ್​ 2024: ಮುಂಬೈ ಇಂಡಿಯನ್ಸ್​ ಸೇರಿಕೊಳ್ಳಲಿದ್ದಾರೆ ರಶೀದ್​ ಖಾನ್​! ಆಕಾಶ್​ ಅಂಬಾನಿಯಿಂದ ಡೀಲ್​ ಫಿಕ್ಸ್​?