ಐಪಿಎಲ್​​ ಹರಾಜು 2024: ಆರ್​ಸಿಬಿಯ ಲೆಕ್ಕಾಚಾರವೇನು? ಯಾರ ಮೇಲೆ ಕಣ್ಣಿಟ್ಟಿದೆ ಫಾಫ್ ಪಡೆ?

ನವದೆಹಲಿ: ಇಂಡಿಯನ್​ ಪ್ರೀಮಿಯರ್​ ಲೀಗ್​ನ 17ನೇ ಆವೃತ್ತಿಯ ಹರಾಜು ಪ್ರಕ್ರಿಯೆಗೆ ದಿನಗಣನೆ ಆರಂಭವಾಗಿದೆ. ಡಿ.19ರಂದು ಇದೇ ಮೊದಲ ಬಾರಿಗೆ ವಿದೇಶದಲ್ಲಿ 2024ನೇ ಸಾಲಿನ ಹರಾಜು ಪ್ರಕ್ರಿಯೆ ನಡೆಯಲಿದೆ. ಇದಕ್ಕಾಗಿ ದೂರದ ದುಬೈನಲ್ಲಿ ವೇದಿಕೆ ಸಿದ್ಧಗೊಳ್ಳುತ್ತಿದೆ. ಈಗಾಗಲೇ 10 ಫ್ರಾಂಚೈಸಿಗಳು ಆಟಗಾರರ ರಿಟೇನ್​ ಮತ್ತು ರಿಲೀಸ್​ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಹರಾಜಿನಲ್ಲಿ ಪ್ರಮುಖ ಆಟಗಾರರನ್ನು ತಮ್ಮ ತಂಡಕ್ಕೆ ಸೆಳೆದುಕೊಳ್ಳಲು ಲೆಕ್ಕಾಚಾರ ಹಾಕುತ್ತಿವೆ. ಒಟ್ಟು 174 ಆಟಗಾರರನ್ನು ತಂಡಗಳು ಉಳಿಸಿಕೊಂಡಿದ್ದು, 81 ಆಟಗಾರರನ್ನು ಬಿಡುಗಡೆ ಮಾಡಿವೆ. ಕೋಲ್ಕತ್ತ ನೈಟ್ ರೈಡರ್ಸ್ … Continue reading ಐಪಿಎಲ್​​ ಹರಾಜು 2024: ಆರ್​ಸಿಬಿಯ ಲೆಕ್ಕಾಚಾರವೇನು? ಯಾರ ಮೇಲೆ ಕಣ್ಣಿಟ್ಟಿದೆ ಫಾಫ್ ಪಡೆ?