IPL 2023 | ಡಿಸ್ನಿ ಸ್ಟಾರ್ ಮೂಲಕ 471 ಮಿಲಿಯನ್ ಜನರಿಂದ ಐಪಿಎಲ್ ವೀಕ್ಷಣೆ

ನವದೆಹಲಿ: ಐಪಿಎಲ್ ಸೀಸನ್ 16ರ 57 ಲೀಗ್ ಪಂದ್ಯಗಳನ್ನು 471.4 ಮಿಲಿಯನ್ ಜನರು ವೀಕ್ಷಿಸಿದ್ದಾರೆ ಎಂದು ಡಿಸ್ನಿ ಸ್ಟಾರ್ ದೃಢಪಡಿಸಿದೆ. ಟೂರ್ನಿಯ 6ನೇ ಸುತ್ತಿನ ಪಂದ್ಯಗಳ ಸಮಯದಲ್ಲಿ 20.5 ಮಿಲಿಯನ್ ಹೊಸ ವೀಕ್ಷಕರು ಐಪಿಎಲ್ ಪಂದ್ಯಗಳನ್ನು ವೀಕ್ಷಿಸಿದ್ದಾರೆ ಎಂದು ಲೀನಿಯರ್ ಟಿವಿ ಬ್ರಾಡ್‌ಕಾಸ್ಟರ್ ಬಹಿರಂಗಪಡಿಸಿದೆ. ಇದನ್ನು ‘ರೈವಲ್ರಿ ವೀಕ್’ ಎಂದು ಕರೆಯಲಾಗುತ್ತದೆ. ವಾರಾಂತ್ಯದಲ್ಲಿ ವೀಕ್ಷಣೆಯನ್ನು ತಿಳಿದುಕೊಳ್ಳಲು ಡಿಸ್ನಿ ಸ್ಟಾರ್ ಮುಂದಾಗಿದ್ದು, ಇದಕ್ಕಾಗಿ ಉತ್ತರ ಮತ್ತು ದಕ್ಷಿಣದ ತಂಡಗಳನ್ನಾಗಿ ವರ್ಗೀಕರಿಸಿ ಮ್ಯಾಚ್​​ಅಪ್​ಗಳನ್ನು ಮಾಡಿದೆ. ವಿಶೇಷವಾಗಿ ವಿನ್ಯಾಸಗೊಳಿಸಲಾದ ಪ್ರೋಗ್ರಾಮಿಂಗ್ ನೆಟ್​​ವರ್ಕ್ … Continue reading IPL 2023 | ಡಿಸ್ನಿ ಸ್ಟಾರ್ ಮೂಲಕ 471 ಮಿಲಿಯನ್ ಜನರಿಂದ ಐಪಿಎಲ್ ವೀಕ್ಷಣೆ