ಐಪಿಎಲ್​​​​-2022: ಗೆದ್ದ ತಂಡಕ್ಕೆ ಸಿಗಲಿದೆ ಭಾರೀ ಮೊತ್ತದ ಬಹುಮಾನ, ​ಸೋತರೂ ಸಿಗುತ್ತಾ ಇಷ್ಟು ಹಣ! ಇಲ್ಲಿದೆ ಮಾಹಿತಿ

ನವದೆಹಲಿ: ಐಪಿಎಲ್​​​ ಹೆಸರು ಕೇಳಿದರೆ ಸಾಕು ​​​ ಕ್ರೀಡಾಭಿಮಾನಿಗಳಲ್ಲಿ ಸಂಚಲನವನ್ನೇ ಮೂಡಿಸುತ್ತದೆ. ಸದ್ಯ ಐಪಿಎಲ್​​​ -2022ರ ಫೈನಲ್​ ಪಂದ್ಯ ಭಾನುವಾರ ನಡೆಯಲಿದ್ದು, ಕೊನೆ ಪಂದ್ಯ ವೀಕ್ಷಿಸಲು ಅಭಿಮಾನಿಗಳು ಕಾದು ಕುಳಿತಿದ್ದಾರೆ. ಶ್ರೀಮಂತ ಕ್ರಿಕೆಟ್​ ಎಂದೇ ಕರೆಸಿಕೊಳ್ಳುವ ಐಪಿಎಲ್​​ ಪಂದ್ಯಗಳಲ್ಲಿ ಗೆದ್ದವರು ಹಾಗೂ ಸೋತವರಿಗೂ ಹಣದ ಸುರಿಮಳೆಯೇ ಹರಿಸಲಾಗುತ್ತದೆ. ಇಲ್ಲಿ ಗೆಲುವು ದಾಖಲಿಸಿದ ತಂಡ ಮಾತ್ರ ಹಣ ಪಡೆಯುವುದಿಲ್ಲ, ಸೋತ ತಂಡಕ್ಕೂ ಭರ್ಜರಿ ಬಹುಮಾನವಿದ್ದು, ಸೋತ ತಂಡದ ಆಟಗಾರರಿಗೂ ಕೋಟ್ಯಾಂತರ ರೂ. ಸಿಗಲಿದೆ. ಬನ್ನಿ ನೋಡೋಣ ಐಪಿಎಲ್​ ಪಂದ್ಯದಲ್ಲಿ … Continue reading ಐಪಿಎಲ್​​​​-2022: ಗೆದ್ದ ತಂಡಕ್ಕೆ ಸಿಗಲಿದೆ ಭಾರೀ ಮೊತ್ತದ ಬಹುಮಾನ, ​ಸೋತರೂ ಸಿಗುತ್ತಾ ಇಷ್ಟು ಹಣ! ಇಲ್ಲಿದೆ ಮಾಹಿತಿ