ಚಹಾಲ್​ ಕಮಾಲ್​: ಮಾರಕ ಬೌಲಿಂಗ್​ ದಾಳಿಗೆ ಹೈದರಾಬಾದ್​ ತತ್ತರ, ಆರ್​ಸಿಬಿ ಶುಭಾರಂಭ!​

ದುಬೈ: ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 13ನೇ ಆವೃತ್ತಿಯ ಮೂರನೇ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಸನ್​ ರೈಸರ್ಸ್​ ಹೈದರಾಬಾದ್​ ವಿರುದ್ಧ 10 ರನ್​ಗಳ ಅಮೋಘ ಜಯ ಸಾಧಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಆರ್​ಸಿಬಿ ನೀಡಿದ 164 ರನ್​ಗಳ ಗುರಿ ಬೆನ್ನತ್ತಿದ ಹೈದರಾಬಾದ್​ ತಂಡ 19.4 ಓವರ್​ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 153 ರನ್​ ಕಲೆಹಾಕಿತು. ಈ ಮೂಲಕ ಟೂರ್ನಿಯ ಮೊದಲನೇ ಪಂದ್ಯದಲ್ಲೇ ಮುಗ್ಗರಿಸಿತು. ಹೈದರಾಬಾದ್​ ಪರ ಆರಂಭಿಕರಾಗಿ ಕಣಕ್ಕಿಳಿದ ನಾಯಕ … Continue reading ಚಹಾಲ್​ ಕಮಾಲ್​: ಮಾರಕ ಬೌಲಿಂಗ್​ ದಾಳಿಗೆ ಹೈದರಾಬಾದ್​ ತತ್ತರ, ಆರ್​ಸಿಬಿ ಶುಭಾರಂಭ!​