ನಾಳೆ-ನಾಡಿದ್ದು ಐಪಿಎಲ್ ಆಟಗಾರರ ಹರಾಜು; ಯಾರು ದುಬಾರಿ? ಹೇಗಿದೆ ಲೆಕ್ಕಾಚಾರ?

ಬೆಂಗಳೂರು: ಕ್ರಿಕೆಟಿಗರನ್ನು ಕೆಲವೇ ನಿಮಿಷಗಳಲ್ಲಿ ಕೋಟಿವೀರರನ್ನಾಗಿ ಮಾಡುವ ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ ಟೂರ್ನಿ ಆಟಗಾರರ ಹರಾಜು ಪ್ರಕ್ರಿಯೆಗೆ ವೇದಿಕೆ ಸಜ್ಜಾಗಿದೆ. 2022ರ 15ನೇ ಆವೃತ್ತಿಗೆ ಪೂರ್ವಭಾವಿ 2 ಹೊಸ ತಂಡಗಳೂ ಸೇರ್ಪಡೆಗೊಂಡಿದ್ದು, ಈ ಮೆಗಾ ಹರಾಜು ಪ್ರಕ್ರಿಯೆ ಸಾಕಷ್ಟು ಕುತೂಹಲ ಕೆರಳಿಸಿದೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ಮತ್ತು ಭಾನುವಾರ ಒಟ್ಟು 2 ದಿನಗಳ ಕಾಲ ಬರೋಬ್ಬರಿ 590 ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ದೇಶ-ವಿದೇಶಗಳ ಸ್ಟಾರ್ ಕ್ರಿಕೆಟಿಗರು, ದೇಶೀಯ ಕ್ರಿಕೆಟಿಗರಲ್ಲದೆ, ಇತ್ತೀಚೆಗೆ ಕಿರಿಯರ … Continue reading ನಾಳೆ-ನಾಡಿದ್ದು ಐಪಿಎಲ್ ಆಟಗಾರರ ಹರಾಜು; ಯಾರು ದುಬಾರಿ? ಹೇಗಿದೆ ಲೆಕ್ಕಾಚಾರ?