ರೇಪಿಸ್ಟ್​ ತಂದೆಯನ್ನು ಬರ್ಬರ ಹತ್ಯೆಗೈದಿದ್ದ ಮೂವರು ಸಹೋದರಿಯರ ಬೆನ್ನಿಗೆ ನಿಂತ ಕೋರ್ಟ್​, ತನಿಖಾ ಸಮಿತಿ!

ಮಾಸ್ಕೋ: ಮಲಗಿದ್ದಾಗ ರೇಪಿಸ್ಟ್​ ತಂದೆಯನ್ನೇ ಚುಚ್ಚಿಕೊಂದ ಮೂವರು ಸಹೋದರಿಯರ ವಿರುದ್ಧ ಪ್ರಕರಣ ದಾಖಲಿಸಲು ರಷ್ಯಾ ತನಿಖಾಗಾರರು ನಿರಾಕರಿಸಿದ್ದಾರೆ. ಕ್ರಿಶ್ಚಿಯನಾ (21), ಏಂಜಲಿನಾ (20) ಮತ್ತು ಮರಿಯಾ ಖಚತುರ್ಯನ್ (19) 2018ರ ಜುಲೈನಲ್ಲಿ ತಮ್ಮ ತಂದೆ ಮಿಕಾಯಿಲ್​ ಖಚತುರ್ಯನ್​ರನ್ನು ಮಲಗಿದ್ದ ವೇಳೆ ಬರ್ಬರವಾಗಿ ಹತ್ಯೆ ಮಾಡಿದ್ದರು. ನಿರಂತರ ಲೈಂಗಿಕ ಕಿರುಕುಳ ಸಹಿಸಲಾಗದೇ ಕೊಲೆ ಮಾಡಿದ್ದಾಗಿ ಸಹೋದರಿಯರು ಒಪ್ಪಿಕೊಂಡಿದ್ದರು. ಇದನ್ನೂ ಓದಿ: ನಾಲ್ಕು ದಿನ ಕಾಡೆಲ್ಲ ಅಲೆದು ಮಾವೋವಾದಿಗಳ ವಶದಲ್ಲಿದ್ದ ಗಂಡನನ್ನು ಬಿಡಿಸಿಕೊಂಡು ಬಂದ ಮಹಿಳೆ! ಮೂವರ ವಿರುದ್ಧ ಕೊಲೆ … Continue reading ರೇಪಿಸ್ಟ್​ ತಂದೆಯನ್ನು ಬರ್ಬರ ಹತ್ಯೆಗೈದಿದ್ದ ಮೂವರು ಸಹೋದರಿಯರ ಬೆನ್ನಿಗೆ ನಿಂತ ಕೋರ್ಟ್​, ತನಿಖಾ ಸಮಿತಿ!