PHOTOS: ಇಂದು ಅಂತಾರಾಷ್ಟ್ರೀಯ ಶ್ವಾನ ದಿನ, ಕ್ರಿಕೆಟಿಗರ ಶ್ವಾನ ಪ್ರೀತಿ…!

ಬೆಂಗಳೂರು: ಮನುಷ್ಯನಿಗೂ ಶ್ವಾನಗಳಿಗೂ ಎಲ್ಲಿಲ್ಲದ ನಂಟು. ದೈನಂದಿನ ಜೀವನದ ಭಾಗವಾಗಿರುತ್ತವೆ ಈ ಶ್ವಾನಗಳು. ಪ್ರೀತಿ ಪಾತ್ರರಿಗೆ ಅಷ್ಟೇ ಭಾವನಾತ್ಮಕ ನಂಟು ಹೊಂದಿರುತ್ತವೆ. ಶ್ವಾನವನ್ನು ಪ್ರೀತಿಸದ, ಸಾಕದ ಮನುಷ್ಯ ಸಿಗಲಾರ. ಹೀಗೆ ಶ್ವಾನಗಳಿಗೂ ಒಂದು ದಿನ ಉಂಟು. ಇಂದು (ಆ.26) ಅಂತಾರಾಷ್ಟ್ರೀಯ ಶ್ವಾನಗಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಕ್ರಿಕೆಟಿಗರು ವೃತ್ತೀಜಿವನದಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ ಶ್ವಾನಗಳೊಂದಿಗೆ ಕಾಲ ಕಳೆಯುವುದನ್ನು ಮಾತ್ರ ಮರೆಯುವುದಿಲ್ಲ.. ಇದನ್ನೂ ಓದಿ: ನಿಮ್ಮ ತಾಯಿ, ಅಜ್ಜಿಯ ಗಂಟಲು ಸೀಳಿದ್ದೇನೆ, ನೋಡಿ ಬನ್ನಿ ಎಂದು ಕರೆದ ಷಾಟ್‌ಪುಟ್‌ ಚಾಂಪಿಯನ್‌! ಭಾರತ … Continue reading PHOTOS: ಇಂದು ಅಂತಾರಾಷ್ಟ್ರೀಯ ಶ್ವಾನ ದಿನ, ಕ್ರಿಕೆಟಿಗರ ಶ್ವಾನ ಪ್ರೀತಿ…!