ರಾಜಧಾನಿಯಲ್ಲಿ 2.86 ಲಕ್ಷ ನಲ್ಲಿಗಳಿಗೆ ಏರಿಯೇಟರ್​ ಅಳವಡಿಕೆ; ಬೆಂಗಳೂರು ಜಲಮಂಡಳಿ ಮಾಹಿತಿ

ಬೆಂಗಳೂರು: ಏರಿಯೇಟರ್​ ಅಳವಡಿಕೆ ಕಡ್ಡಾಯಗೊಳಿಸಿದ ಬಳಿಕ ಸುಮಾರು 2,86,114 ನಲ್ಲಿಗಳಿಗೆ ಏರಿಯೇಟರ್​ ಅಳವಡಿಸಲಾಗಿದೆ. ಅಧಿಕಾರಿಗಳು ಪ್ರತಿ ತಿಂಗಳೂ 10 ಲಕ್ಕೂ ಹೆಚ್ಚು ಲೀ. ನೀರು ಬಳಕೆ ಮಾಡುತ್ತಿರುವ 714 ಬಲ್ಕ್​ ಗ್ರಾಹಕರ ಸಮೀಕ್ಷೆ ನಡೆಸಿದ್ದಾರೆ. ಇವರುಗಳಿಂದ ಮಾಹಿತಿ ಸಂಗ್ರಹಿಸಿದ್ದು, 481 ಬಲ್ಕ್​ ಗ್ರಾಹಕರು ಈಗಾಗಲೇ ತಮ್ಮ ವ್ಯಾಪ್ತಿಯಲ್ಲಿ ಏರಿಯೇಟರ್​ ಅಳವಡಿಸಿಕೊಂಡಿದ್ದಾರೆ. ಏರಿಯೇಟರ್​ ಅಳವಡಿಸಿಕೊಂಡಿರುವ ಬಗ್ಗೆ ಸರಿಯಾದ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್​ ಪ್ರಸಾತ್​ ಮನೋಹರ್​ ಮಾಹಿತಿ ನೀಡಿದ್ದಾರೆ. ಜಲಮಂಡಳಿ … Continue reading ರಾಜಧಾನಿಯಲ್ಲಿ 2.86 ಲಕ್ಷ ನಲ್ಲಿಗಳಿಗೆ ಏರಿಯೇಟರ್​ ಅಳವಡಿಕೆ; ಬೆಂಗಳೂರು ಜಲಮಂಡಳಿ ಮಾಹಿತಿ