ಸಮಸ್ಯೆ ಇದ್ದಿದ್ದು ಇನ್​ಸ್ಟಾದಲ್ಲಿ, ದೂರು ಹೇಳಿದ್ದು ಟ್ವಿಟರ್​ನಲ್ಲಿ..!

ನವದೆಹಲಿ: ಫೋಟೋ ಶೇರಿಂಗ್​ ಆ್ಯಪ್ ಇನ್​ಸ್ಟಾಗ್ರಾಮ್​ನಲ್ಲಿ ಶುಕ್ರವಾರ ಸಮಸ್ಯೆ ಕಂಡುಬಂದಿತ್ತು. ಆದರೆ ಅದರ ಬಗ್ಗೆ ಬಳಕೆದಾರರು ಟ್ವಿಟರ್​ನಲ್ಲಿ ಸಮಸ್ಯೆ ಹೇಳಿಕೊಂಡಿದ್ದು ಹಲವರಿಗೆ ಅಚ್ಚರಿ ಮೂಡಿಸಿತ್ತು. ವಾಟ್ಸ್​ಆ್ಯಪ್​, ಫೇಸ್​ಬುಕ್​ ಹಾಗೂ ಇನ್​ಸ್ಟಾಗ್ರಾಮ್​.. ಈ ಮೂರೂ ಒಂದೇ ಒಡೆತನಕ್ಕೆ ಸೇರಿದಂಥವು. ಈ ಪೈಕಿ ಇನ್​ಸ್ಟಾಗ್ರಾಮ್​ಗೆ ಸಂಬಂಧಿಸಿದಂತೆ ಶುಕ್ರವಾರ ಭಾರತ, ಯುಎಸ್​, ಯುಕೆನಲ್ಲಿ ಸಮಸ್ಯೆ ಕಂಡುಬಂದಿತ್ತು. ಕೆಲವರಿಗೆ ನ್ಯೂಸ್​ಫೀಡ್​​ನಲ್ಲಿ ಅಪ್​ಲೋಡ್​ ಮಾಡಲು ಸಾಧ್ಯವಾಗಿಲ್ಲ, ಇನ್ನು ಕೆಲವರಿಗೆ ಲಾಗ್​ಇನ್​ ಆಗಲಿಕ್ಕೇ ಆಗಿಲ್ಲ ಎಂಬ ದೂರುಗಳು ಕೇಳಿಬಂದಿವೆ. ಡೌನ್​ಡಿಟೆಕ್ಟರ್​ನ ವರದಿ ಪ್ರಕಾರ ಇನ್​ಸ್ಟಾಗ್ರಾಮ್​ ಸಂಬಂಧಿತ … Continue reading ಸಮಸ್ಯೆ ಇದ್ದಿದ್ದು ಇನ್​ಸ್ಟಾದಲ್ಲಿ, ದೂರು ಹೇಳಿದ್ದು ಟ್ವಿಟರ್​ನಲ್ಲಿ..!