ಪಬ್ಲಿಸಿಟಿ ಗೀಳು; IPS ಅಧಿಕಾರಿಯಂತೆ ನಟಿಸಿ ಪೊಲೀಸರ ಅತಿಥಿಯಾದ ಯುವಕ

ಸೂರತ್: ಕ್ರೈಂ ಥ್ರಿಲರ್​ ವೆಬ್​ ಸರಣಿಗಳಿಂದ ಪ್ರಭಾವಿತನಾಗಿ ಸಾರ್ವಜನಿಕ ಪ್ರದೇಶಗಳಲ್ಲಿ ಐಪಿಎಸ್​ ಅಧಿಕಾರಿ ಎಂದು ಬಿಂಬಿಸಿಕೊಂಡಿದ್ದ ಯುವಕನನ್ನು ಸೂರತ್​ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತನನ್ನು ಮೊಹಮ್ಮದ್​ ಬಿಹಾರ ಮೂಲದ ಸರ್ಮಾಜ್​ ಆಲಂ (26) ಎಂದು ಗುರುತಿಸಲಾಗಿದೆ. ಈತ ಸೂರತ್​ನ ಪ್ರತಿಷ್ಠಿತ ಬಟ್ಟೆ ಅಂಗಡಿ ಒಂದರಲ್ಲಿ ಟೈಲರ್ ಆಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಸೂರತ್​ ಡಿಸಿಪಿ ಭಗೀರಥ ಗಾಧವಿ, ಬಂಧಿತ ಆರೋಪಿ ಜನರನ್ನು ಮೆಚ್ಚಿಸಲು ಸಾರ್ವಜನಿಕ ಪ್ರದೇಶಗಳಲ್ಲಿ ಪೊಲೀಸ್​ ಸಮವಸ್ತ್ರ … Continue reading ಪಬ್ಲಿಸಿಟಿ ಗೀಳು; IPS ಅಧಿಕಾರಿಯಂತೆ ನಟಿಸಿ ಪೊಲೀಸರ ಅತಿಥಿಯಾದ ಯುವಕ