ಮೆಟ್ರೋದಲ್ಲಿ ಹುಡಿಗಿಯರ ‘ಕಾಮ’ದ ರಂಗಿನಾಟ! ವೀಡಿಯೋ ಕುರಿತು ಅಧಿಕಾರಿಗಳು ಹೇಳುವುದೇನು?

ನವದೆಹಲಿ: ದೆಹಲಿ ಮೆಟ್ರೋದಲ್ಲಿ ಇಬ್ಬರು ಯುವತಿಯರು ಚಿತ್ರೀಕರಿಸಿರುವ ರಂಗಿನಾಟದ ರೀಲ್ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗಿದ್ದು, ಇಬ್ಬರೂ ಕಾಮುಕಿಯರಂತೆ ಅಂಗಾಂಗ ಸ್ಪರ್ಷಿಸುತ್ತ ಬಣ್ಣ ಬಳಿದುಕೊಂಡಿದ್ದಾರೆ. ಕಾಮದಹನಕ್ಕೆ ಬದಲು ಕಾಮುತ್ತೇಜಿಸುವಂತೆ ವರ್ತಿಸಿರುವ ರೀಲ್​ ಮಾಡಿರುವ ಅವರ ಮೇಲೆ ಕ್ರಮಕ್ಕೆ ನೆಟ್ಟಿಗರು ಆಗ್ರಹಿಸುತ್ತಿದ್ದಂತೆ, ಮೆಟ್ರೋ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಈ ವೀಡಿಯೋ ರಚಿಸಲು ಆಳವಾದ ತಂತ್ರಜ್ಞಾನವನ್ನು ಬಳಸಿರಬಹುದು ಎಂದು ಮೆಟ್ರೋ ರೈಲು ಕಾರ್ಪೊರೇಷನ್ ಹೇಳಿದೆ. ಇದನ್ನೂ ಓದಿ: ಅಯೋಧ್ಯೆಯಲ್ಲಿ ಹೋಳಿ ಸಂಭ್ರಮ- ರಾಮಲಲ್ಲಾ ದರ್ಶನಕ್ಕೆ ಭಕ್ತಸಾಗರ ಇಂತಹ ವೀಡಿಯೋ ಮೆಟ್ರೋದಲ್ಲಿ ಮಾಡಿರುವ … Continue reading ಮೆಟ್ರೋದಲ್ಲಿ ಹುಡಿಗಿಯರ ‘ಕಾಮ’ದ ರಂಗಿನಾಟ! ವೀಡಿಯೋ ಕುರಿತು ಅಧಿಕಾರಿಗಳು ಹೇಳುವುದೇನು?