ವಿಶ್ವಕಪ್‌ನಲ್ಲಿ ಇಂದು ಲಂಕಾ-ಆಫ್ರಿಕಾ ಮುಖಾಮುಖಿ: ಕಾಡಲಿದೆ ಪ್ರಮುಖ ಬೌಲರ್‌ಗಳ ಅನುಪಸ್ಥಿತಿ

ನವದೆಹಲಿ: ಪ್ರಮುಖ ಬೌಲರ್‌ಗಳ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯುತ್ತಿರುವ ಮಾಜಿ ಚಾಂಪಿಯನ್ ಶ್ರೀಲಂಕಾ ಮತ್ತು ಬಲಿಷ್ಠ ಬ್ಯಾಟಿಂಗ್ ಕ್ರಮಾಂಕ ಹೊಂದಿರುವ ದಕ್ಷಿಣ ಆಫ್ರಿಕಾ ತಂಡಗಳು ಏಕದಿನ ವಿಶ್ವಕಪ್‌ನಲ್ಲಿ ಶನಿವಾರ ಮುಖಾಮುಖಿ ಆಗುವುದರೊಂದಿಗೆ ಅಭಿಯಾನ ಆರಂಭಿಸಲಿವೆ. ಇದು ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಈ ಸಲದ ಮೊದಲ ವಿಶ್ವಕಪ್ ಪಂದ್ಯವಾಗಿದೆ. ಪ್ರಮುಖ ಆಟಗಾರರ ಗೈರಿನಲ್ಲಿಯೂ ಏಷ್ಯಾಕಪ್‌ನಲ್ಲಿ ಗಮರ್ನಾಹ ನಿರ್ವಹಣೆ ತೋರಿದ ಲಂಕಾ, ಗೆಲುವಿನ ಆರಂಭದ ಕಾಣುವ ತವಕದಲ್ಲಿದೆ. ಐಸಿಸಿ ಟೂರ್ನಿಗಳಲ್ಲಿ ಚೋಕರ್ಸ್‌ ಎಂಬ ಹಣೆಪಟ್ಟಿ ಹೊಂದಿರುವ ದಕ್ಷಿಣ ಆಫ್ರಿಕಾ ಈ ಬಾರಿ ಅದನ್ನು … Continue reading ವಿಶ್ವಕಪ್‌ನಲ್ಲಿ ಇಂದು ಲಂಕಾ-ಆಫ್ರಿಕಾ ಮುಖಾಮುಖಿ: ಕಾಡಲಿದೆ ಪ್ರಮುಖ ಬೌಲರ್‌ಗಳ ಅನುಪಸ್ಥಿತಿ