ಫ್ರೆಷರ್ಸ್​ಗೆ ಹೋಲಿಸಿದ್ರೆ ಇನ್​ಫೊಸಿಸ್ ಸಿಇಒ ಸಂಬಳ 2,200 ಪಟ್ಟು ಹೆಚ್ಚು!; ಅವರು ಎಷ್ಟು ಗಂಟೆ ಕೆಲಸ ಮಾಡ್ತಾರೆ?

ಬೆಂಗಳೂರು: ದಿಗ್ಗಜ ಐಟಿ ಕಂಪನಿಗಳ ಪೈಕಿ ಒಂದಾಗಿರುವ ಇನ್​ಫೊಸಿಸ್​ನ ಸಂಸ್ಥಾಪಕ ನಾರಾಯಣಮೂರ್ತಿ ಅವರು ಯುವಜನತೆ ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದಿರುವುದು ಕಳೆದ ಕೆಲವು ದಿನಗಳಿಂದ ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದು, ಪರ-ವಿರೋಧ ಅಭಿಪ್ರಾಯಗಳಿಗೂ ಗುರಿಯಾಗಿದೆ. ಇದೀಗ ಇನ್​ಫೊಸಿಸ್​ ಸಿಇಒ ಸಂಬಳವೂ ಚರ್ಚೆಗೀಡಾಗಿದ್ದು, ಇತರ ಕೆಲವು ಐಟಿ ಕಂಪನಿಗಳ ಸಿಇಒ ವೇತನ ಕೂಡ ಜನರ ಕಣ್ಣು ಕುಕ್ಕುವಂತೆ ಮಾಡಿದೆ. ಮಾತ್ರವಲ್ಲ, ಫ್ರೆಷರ್ಸ್​ಗೆ ಹೋಲಿಸಿದರೆ ಸಿಇಒಗಳ ವೇತನ ಹೆಚ್ಚಳದಲ್ಲಿ ಕಳೆದೊಂದು ದಶಕದಲ್ಲಿ ಭಾರಿ ಅಸಮತೋಲನ ಆಗಿರುವುದು ಕೂಡ … Continue reading ಫ್ರೆಷರ್ಸ್​ಗೆ ಹೋಲಿಸಿದ್ರೆ ಇನ್​ಫೊಸಿಸ್ ಸಿಇಒ ಸಂಬಳ 2,200 ಪಟ್ಟು ಹೆಚ್ಚು!; ಅವರು ಎಷ್ಟು ಗಂಟೆ ಕೆಲಸ ಮಾಡ್ತಾರೆ?