ಇನ್ಫೋಸಿಸ್​ ಸಿಇಒ, ಸಿಒಒ, ಅಧ್ಯಕ್ಷರ ಸಂಬಳಕ್ಕಿಲ್ಲ ಕರೊನಾ ಭೀತಿ…!

ಬೆಂಗಳೂರು: ಕರೊನಾದಿಂದಾಗಿ ಇಡೀ ವಿಶ್ವವೇ ತತ್ತರಿಸಿದೆ. ದೇಶಾದ್ಯಂತ ಲಾಕ್​ಡೌನ್​ನಿಂದಾಗಿ ಆರ್ಥಿಕ ಚಟುವಟಿಕೆಗಳು ಕುಸಿದಿವೆ. ಸದ್ಯ ಲಾಕ್​ಡೌನ್​ ನಿರ್ಬಂಧಗಳು ತೆರವಾಗಿದ್ದರೂ, ಆರ್ಥಿಕ ಪರಿಸ್ಥಿತಿ ಸುಧಾರಿಸಲು ಇನ್ನು ಹಲವು ತಿಂಗಳುಗಳೇ ಬೇಕೆಂದು ತಜ್ಞರು ಲೆಕ್ಕಾಚಾರ ಹಾಕಿದ್ದಾರೆ. ಆದಾಯವೇ ಇಲ್ಲದ ಕಾರಣ ಹಲವು ಕಂಪನಿಗಳು ಉದ್ಯೋಗಿಗಳನ್ನು ವಜಾ ಮಾಡಿವೆ, ಸಂಬಳ ಕಡಿತ ಮಾಡಿವೆ, ಬಡ್ತಿಯನ್ನು ಮುಂದೂಡಿವೆ. ಆದರೆ, ಇನ್ಫೋಸಿಸ್​ ಮುನ್ನಡೆಸುತ್ತಿರುವವರಿಗೆ ಇದ್ಯಾವುದು ಪರಿಣಾಮ ಬೀರಿಲ್ಲ ಕಾಣುತ್ತದೆ. ಇನ್ಫೋಸಿಸ್​ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಸಲೀಲ್​ ಪಾರೇಖ್​ ಸಂಬಳ ಶೇ.27 ಏರಿಕೆ ಕಂಡಿದೆ. 2018-19ರಲ್ಲಿ 4.8 … Continue reading ಇನ್ಫೋಸಿಸ್​ ಸಿಇಒ, ಸಿಒಒ, ಅಧ್ಯಕ್ಷರ ಸಂಬಳಕ್ಕಿಲ್ಲ ಕರೊನಾ ಭೀತಿ…!