ದೇಶದ 2ನೇ ಐಟಿ ದಿಗ್ಗಜ ಇನ್ಫೋಸಿಸ್​ನಲ್ಲಿ ಉದ್ಯೋಗಿಗಳಿಗೆ ಸಂಬಳ ಹೆಚ್ಚಳ!

ಬೆಂಗಳೂರು: ದೇಶದ 2ನೇ ಅತಿದೊಡ್ಡ ಮಾಹಿತಿ ತಂತ್ರಜ್ಞಾನ(ಐಟಿ) ದಿಗ್ಗಜ ಸಂಸ್ಥೆಯಾದ ಇನ್ಫೋಸಿಸ್ ತನ್ನ ಉದ್ಯೋಗಿಗಳಿಗೆ ವೇತನ ಹೆಚ್ಚಿಸಿದೆ. ಹೆಚ್ಚಿಸಿದ ಸಂಬಳಕ್ಕೆ ಸಂಬಂಧಿಸಿದಂತೆ ಈಗಾಗಲೇ ಉದ್ಯೋಗಿಗಳಿಗೆ ಆದೇಶ ಪ್ರತಿಯನ್ನು ಸಹ ನೀಡಿದೆ. ಇದನ್ನೂ ಓದಿ: 2 ದಿನ ಬೆಂಗಳೂರು ಸೇರಿ ರಾಜ್ಯದಲ್ಲಿ ಮಳೆ, ಹಲವೆಡೆ ಚಳಿ..ಚಳಿ ವರದಿ ಪ್ರಕಾರ, ಇನ್ಫೋಸಿಸ್​ ಸರಾಸರಿ ವೇತನ ಶೇ.10ಕ್ಕಿಂತ ಕಡಿಮೆ ಹೆಚ್ಚಳವಾಗಿದೆ. ಸಾಂಪ್ರದಾಯಕವಾಗಿ ಏಪ್ರಿಲ್​ 1ರಿಂದ ವೇತನ ಪರಿಷ್ಕರಣೆ ಜಾರಿಗೆ ಬರಲಿದೆ. ಉದ್ಯೋಗಿಗಳ ಕಾರ್ಯಕ್ಷಮತೆ ಹೆಚ್ಚಿಸುವ ಕ್ರಮವಾಗಿ ಇನ್ಫೋಸಿಸ್ ಈ ಕ್ರಮ ಕೈಗೊಂಡಿದೆ. … Continue reading ದೇಶದ 2ನೇ ಐಟಿ ದಿಗ್ಗಜ ಇನ್ಫೋಸಿಸ್​ನಲ್ಲಿ ಉದ್ಯೋಗಿಗಳಿಗೆ ಸಂಬಳ ಹೆಚ್ಚಳ!