ಬಿಸಿಲಿನಲ್ಲಿ ನವಜಾತ ಶಿಶುವನ್ನು ಮಲಗಿಸಿದ ತಂದೆ; ಮಗು ಸಾವು, ಅಪ್ಪ ಜೈಲಿಗೆ

ರಷ್ಯಾ: ತನ್ನ ಒಂದು ತಿಂಗಳ ಮಗನನ್ನು ಬಿಸಿಲಿನಲ್ಲಿ ಮಲಗಿಸಿ ಸಾವಿಗೆ ಕಾರಣನಾದ ತಂದೆಗೆ ಎಂಟು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಈ ಘಟನೆ ರಷ್ಯಾದಲ್ಲಿ ನಡೆದಿದೆ. ಕಾಸ್ಮೋಸ್ ಮೃತ ಪುಟ್ಟ ಕಂದ. ಮ್ಯಾಕ್ಸಿಮ್ ಲ್ಯುಟಿ ಆರೋಪಿ ತಂದೆ.ತನ್ನ ಒಂದು ತಿಂಗಳ ಮಗನನ್ನು ಬಿಸಿಲಿನಲ್ಲಿ ಮಲಗಿಸಿ ಸಾವಿಗೆ ಕಾರಣನಾದ ತಂದೆಗೆ ಎಂಟು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ನಡೆದಿದ್ದೇನು?: ಮ್ಯಾಕ್ಸಿಮ್ ಲ್ಯುಟಿನನ ಮಡದಿಗೆ ಮುದ್ದಾದ ಗಂಡು ಮಗು ಹುಟ್ಟಿತ್ತು. ಮಗುಗೆ ಸೂರ್ಯನ ಕಿರಣಗಳು ತಾಕಿದರೆ ಅತಿಮಾನುಷ ಸಾಮರ್ಥ್ಯ ಆತನಿಗೆ … Continue reading ಬಿಸಿಲಿನಲ್ಲಿ ನವಜಾತ ಶಿಶುವನ್ನು ಮಲಗಿಸಿದ ತಂದೆ; ಮಗು ಸಾವು, ಅಪ್ಪ ಜೈಲಿಗೆ