ಪಾಕಿಸ್ತಾನದಲ್ಲಿ 700 ರೂ.ಗೆ ಒಂದು ಕೆಜಿ ಚಿಕನ್, 10 ಸಾವಿರಕ್ಕೆ ಒಂದು ಸಿಲಿಂಡರ್ ಗ್ಯಾಸ್!

ಇಸ್ಲಾಮಾಬಾದ್: ಭಾರತಕ್ಕೆ ನ್ಯೂಕ್ಲಿಯರ್ ಬಾಂಬ್ ಬೆದರಿಕೆ ಹಾಕಿರುವ ಪಾಕಿಸ್ತಾನ ದೊಡ್ಡ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದೆ. ದೇಶದಲ್ಲಿ ಹೆಚ್ಚುತ್ತಿರುವ ವಿದೇಶಿ ವಿನಿಮಯ ಮೀಸಲುಗಳ ಕೊರತೆಯಿಂದಾಗಿ, ಪಾಕಿಸ್ತಾನ ಇನ್ನು ಮುಂದೆ ಅಗತ್ಯ ವಸ್ತುಗಳನ್ನು ಖರೀದಿಸಲು ಕೂಡ ಸಾಧ್ಯವಾಗುವುದಿಲ್ಲ. ಜನರ ಖರೀದಿ ,ಮಾಡುಚವ ಸಾಮರ್ಥ್ಯ ಮೆಲ್ಲನೆ ಕಡಿಮೆಯಾಗುತ್ತಿದೆ. ದಿನ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದೆ. ವಿದ್ಯುತ್ ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ಉಳಿಸಲು ಮಾರುಕಟ್ಟೆಯನ್ನೇ ಮುಚ್ಚಲು ಅಲ್ಲಿನ ಸರ್ಕಾರ ನಿರ್ಧರಿಸಿದೆ. 2020ರಲ್ಲಿ ಶ್ರೀಲಂಕಾಗೆ ಆದ ಪರಿಸ್ಥಿತಿ ಈಗ ಪಾಕಿಸ್ತಾನದಲ್ಲೂ ಕಂಡುಬರುತ್ತಿದೆ. ಪಾಕಿಸ್ತಾನದ ರಕ್ಷಣಾ … Continue reading ಪಾಕಿಸ್ತಾನದಲ್ಲಿ 700 ರೂ.ಗೆ ಒಂದು ಕೆಜಿ ಚಿಕನ್, 10 ಸಾವಿರಕ್ಕೆ ಒಂದು ಸಿಲಿಂಡರ್ ಗ್ಯಾಸ್!