ಇಂದ್ರಜಿತ್​ ಮಾಹಿತಿ ನೀಡಿದ್ದಾರಷ್ಟೇ, ಯಾವುದೇ ಪುರಾವೆಗಳನ್ನು ನೀಡಿಲ್ಲ: ಸಿಸಿಬಿ ಆಯುಕ್ತರ ಸ್ಪಷ್ಟನೆ

ಬೆಂಗಳೂರು: ಮಾದಕ ಜಾಲದಲ್ಲ ಸ್ಯಾಂಡಲ್​ವುಡ್​ನ ಕೆಲ ನಟ-ನಟಿಯರು ಭಾಗಿಯಾಗಿರುವುದಾಗಿ ನಿರ್ದೇಶಕ ಇಂದ್ರಜಿತ್​ ಲಂಕೇಶ್​ ಸಿಸಿಬಿಗೆ ನಿನ್ನೆಯಷ್ಟೇ ಮಾಹಿತಿ ನೀಡಿದ್ದು, ಅವರು ನೀಡಿರುವ ಮಾಹಿತಿಯಲ್ಲಿ ವಿಡಿಯೋ ಸಾಕ್ಷಿಯು ಇದೆ ಎಂಬ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಈ ವಿಚಾರವಾಗಿ ಸಿಸಿಬಿ‌ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಿನ್ನೆ ಇಂದ್ರಜಿತ್ ಲಂಕೇಶ್ ಹೇಳಿಕೆಯನ್ನು ದಾಖಲಿಸಲಾಗಿದೆ. ಅವರು ಹಿಂದಿನ ಕೆಲವು ಘಟನೆಗಳು ಹಾಗೂ‌ ಹೆಸರುಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಹೇಳಿಕೆ ವೇಳೆ ಯಾವುದೇ ವಸ್ತು ಅಥವಾ ಪುರಾವೆಗಳನ್ನು … Continue reading ಇಂದ್ರಜಿತ್​ ಮಾಹಿತಿ ನೀಡಿದ್ದಾರಷ್ಟೇ, ಯಾವುದೇ ಪುರಾವೆಗಳನ್ನು ನೀಡಿಲ್ಲ: ಸಿಸಿಬಿ ಆಯುಕ್ತರ ಸ್ಪಷ್ಟನೆ