ಸೆಲ್ಫಿ ತೆಗೆದುಕೊಂಡು ನೇಣಿಗೆ ಶರಣಾದ ಪೊಲೀಸ್​ ದಂಪತಿಯ ಅಪ್ರಾಪ್ತ ಮಗಳು: ಡೆತ್​ನೋಟ್ ಪತ್ತೆ!​

ಇಂದೋರ್​: ಪೊಲೀಸ್​ ದಂಪತಿಯ 12 ವರ್ಷದ ಮಗಳು ಯಾರು ಇಲ್ಲದ ವೇಳೆ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಧ್ಯ ಪ್ರದೇಶದ ಏರೋಡ್ರಮ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆತ್ಮಹತ್ಯೆಗು ಮುನ್ನ ಬಾಲಕಿ ಚೇರ್​ ಮೇಲೆ ನಿಂತು ತನ್ನ ಕುತ್ತಿಗೆಯನ್ನು ಹಿಡಿದುಕೊಂಡು ಸೆಲ್ಫಿ ಫೋಟೋವನ್ನು ತೆಗೆದುಕೊಂಡಿರುವುದು ತಿಳಿದುಬಂದಿದೆ. ಮೃತ ಬಾಲಕಿಯನ್ನು ಆಯುಷಿ ಎಂದು ಗುರುತಿಸಲಾಗಿದೆ. ಆ್ಯಪ್​ವೊಂದರಲ್ಲಿ ನಿರಂತರವಾಗಿ ವಿಡಿಯೋಗಳನ್ನು ನೋಡುತ್ತಿದ್ದಳಂತೆ. ಅದರಲ್ಲೂ ಮ್ಯಾಜಿಕ್​ ರೀತಿಯ ವಿಡಿಯೋಗಳನ್ನು ಹೆಚ್ಚಾಗಿ ನೋಡುತ್ತಿದ್ದಳು ಎಂದು ಪಾಲಕರು ತಿಳಿಸಿದ್ದು, ಡೆತ್​ನೋಟ್​ ಬರೆದಿಟ್ಟಿರುವ ಆಯುಷಿ ಕೆಲ … Continue reading ಸೆಲ್ಫಿ ತೆಗೆದುಕೊಂಡು ನೇಣಿಗೆ ಶರಣಾದ ಪೊಲೀಸ್​ ದಂಪತಿಯ ಅಪ್ರಾಪ್ತ ಮಗಳು: ಡೆತ್​ನೋಟ್ ಪತ್ತೆ!​