ಮದುವೆಗೂ ಮುನ್ನ ಲೈಂಗಿಕ ಕ್ರಿಯೆ ನಡೆಸಿದ್ರೆ 1 ವರ್ಷ ಜೈಲು ಶಿಕ್ಷೆ ಜೊತೆಗೆ ಬೀಳುತ್ತೆ ಭಾರಿ ದಂಡ!

ಜಕಾರ್ತ: ಮದುವೆ(Marriage)ಗೂ ಮುನ್ನ ಲೈಂಗಿಕ ಕ್ರಿಯೆಯಲ್ಲಿ ತೊಡಗುವವರನ್ನು ಶಿಕ್ಷಿಸುವ ಸಲುವಾಗಿ ಇಂಡೋನೇಷ್ಯಾ (Indonesia) ಸಂಸತ್ತು ಹೊಸ ಕ್ರಿಮಿನಲ್​ ಕೋಡ್ (New criminal code)​ ಜಾರಿಗೆ ತರಲು ಮುಂದಾಗಿದೆ. ಈ ನಿಯಮವನ್ನು ಉಲ್ಲಂಘನೆ ಮಾಡಿದವರು ಒಂದು ವರ್ಷದವರೆಗೆ ಜೈಲು ಶಿಕ್ಷೆ (Punishment)ಗೆ ಗುರಿಯಾಗಲಿದ್ದಾರೆ. ಮುಂದಿನ ದಿನಗಳಲ್ಲಿ ಕ್ರಿಮಿನಲ್​ ಕೋಡ್ (New criminal code)​ ಕರಡು, ಇಂಡೋನೇಷ್ಯಾ ಸಂಸತ್ತಿನಲ್ಲಿ ಅಂಗೀಕಾರವಾಗುವ ನಿರೀಕ್ಷೆ ಇದೆ. ಪತಿ ಅಥವಾ ಪತ್ನಿಯಲ್ಲದ ವ್ಯಕ್ತಿಗಳ ಜೊತೆ ಸಂಭೋಗದಲ್ಲಿ ತೊಡಗಿದರೆ, ವ್ಯಭಿಚಾರದ ಅಡಿಯಲ್ಲಿ ಗರಿಷ್ಠ 1 ವರ್ಷ … Continue reading ಮದುವೆಗೂ ಮುನ್ನ ಲೈಂಗಿಕ ಕ್ರಿಯೆ ನಡೆಸಿದ್ರೆ 1 ವರ್ಷ ಜೈಲು ಶಿಕ್ಷೆ ಜೊತೆಗೆ ಬೀಳುತ್ತೆ ಭಾರಿ ದಂಡ!