ಇಂದಿರಾ ಕ್ಯಾಂಟೀನ್ ಊಟದ ಮೇಲೇಕೆ ಪಾಲಿಕೆ ಸದಸ್ಯರ ಕಣ್ಣು? ನಿಯಮ ಉಲ್ಲಂಘಿಸಿ ಅವರು ಮಾಡುತ್ತಿರುವುದಾದರೂ ಏನು?

ಬೆಂಗಳೂರು: ಇಂದಿರಾ ಕ್ಯಾಂಟೀನ್ ವತಿಯಿಂದ ಬಡಜನರಿಗೆ ಹಾಗೂ ನಿರ್ಗತಿಕರಿಗೆ ನೀಡಲಾಗುತ್ತಿರುವ ಆಹಾರ ಪೊಟ್ಟಣಗಳನ್ನು ಪಾಲಿಕೆಯ ಕೆಲವು ಸದಸ್ಯರು ತಾವೇ ವಿತರಿಸುತ್ತಿರುವಂತೆ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ. ಜತೆಗೆ 100ರಿಂದ 150 ಆಹಾರ ಪೊಟ್ಟಣಗಳನ್ನು ವಾರ್ಡ್​ಗಳಲ್ಲಿ ಹಂಚಿಕೆ ಮಾಡಲು ತಮಗೆ ನೀಡುವಂತೆ ಒತ್ತಡ ಹೇರುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿವೆ. ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ ಬಸವನಗುಡಿ ವಾರ್ಡ್​ನ ಇಂದಿರಾ ಕ್ಯಾಂಟೀನ್ ಊಟವನ್ನು ಬೇರೆಡೆ ಹಂಚುತ್ತಿದ್ದಾರೆ ಎನ್ನಲಾಗಿರುವ ವಿಡಿಯೋ ಈಗ ವೈರಲ್ ಆಗಿದೆ. ಜತೆಗೆ ಮತ್ತಿಕೆರೆ ವಾರ್ಡ್, ಗುಟ್ಟಹಳ್ಳಿ ವಾರ್ಡ್ ಹಾಗೂ ಉಳ್ಳಾಳು … Continue reading ಇಂದಿರಾ ಕ್ಯಾಂಟೀನ್ ಊಟದ ಮೇಲೇಕೆ ಪಾಲಿಕೆ ಸದಸ್ಯರ ಕಣ್ಣು? ನಿಯಮ ಉಲ್ಲಂಘಿಸಿ ಅವರು ಮಾಡುತ್ತಿರುವುದಾದರೂ ಏನು?