ಭಾರತದ ಅತಿ ಕಿರಿಯ ಬಿಲಿಯನೇರ್ ಈತ​! 27ನೇ ವಯಸ್ಸಲ್ಲಿ ಒಟ್ಟು ಆಸ್ತಿಯ ಮೊತ್ತ ಕೇಳಿದ್ರೆ ದಂಗಾಗೋದು ಖಚಿತ

ನವದೆಹಲಿ: ಭಾರತವು ಮುಕೇಶ್​ ಅಂಬಾನಿ ಮತ್ತು ಗೌತಮ್​ ಅದಾನಿಯಂತಹ ನೂರಾರು ಬಿಲಿಯನೇರ್​ಗಳ ತವರು. ಅರ್ಪಣಾ ಮನೋಭಾವ ಮತ್ತು ಕಠಿಣ ಪರಿಶ್ರಮವು ಉದ್ಯಮದ ಹಾದಿಯಲ್ಲಿ ಯಶಸ್ಸು ದೊರಕಿಸಿಕೊಡುತ್ತದೆ. ಭಾರತೀಯ ಆರ್ಥಿಕತೆಯು ಅಭಿವೃದ್ಧಿ ಹೊಂದುತ್ತಿರುವಂತೆ ಹೊಸ ಹೊಸ ಮುಖಗಳು ಸಹ ಬಿಲಿಯನೇರ್​ ಪಟ್ಟಿಗೆ ಸೇರಿಕೊಳ್ಳುತ್ತಿದ್ದಾರೆ. ಆ ಸಾಲಿಗೆ ಪರ್ಲ್​ ಕಪೂರ್​ ಸೇರಿಕೊಂಡಿದ್ದಾರೆ. ಗಮನಾರ್ಹ ಸಂಗತಿ ಏನೆಂದರೆ, ಈ ಕಪೂರ್​ ವಯಸ್ಸು ಕೇವಲ 27. ಉದ್ಯಮದ ಇತಿಹಾಸದಲ್ಲೇ ಅತಿ ಕಿರಿಯ ಬಿಲಿಯನೇರ್​ ಎಂಬ ಹೆಗ್ಗಳಿಕೆಗೆ ಕಪೂರ್​​ ಪಾತ್ರರಾಗಿದ್ದಾರೆ. ಕಪೂರ್​ ಅವರ ಈ … Continue reading ಭಾರತದ ಅತಿ ಕಿರಿಯ ಬಿಲಿಯನೇರ್ ಈತ​! 27ನೇ ವಯಸ್ಸಲ್ಲಿ ಒಟ್ಟು ಆಸ್ತಿಯ ಮೊತ್ತ ಕೇಳಿದ್ರೆ ದಂಗಾಗೋದು ಖಚಿತ