ಒಲಿಂಪಿಕ್ಸ್​: ಮೆಡಲ್ ರೌಂಡ್​​ಗೆ ಭಾರತದ ಸೌರಭ್ ಚೌಧರಿ

ಟೋಕಿಯೋ : ಟೋಕಿಯೋ ಒಲಿಂಪಿಕ್ಸ್​ನ ಆರಂಭಿಕ ಆಟಗಳಲ್ಲಿ ಪುರುಷರ 10 ಮೀ ಏರ್​ ಪಿಸ್ತೋಲ್​ ಸ್ಪರ್ಧೆಯಲ್ಲಿ ಭಾರತದ ಸೌರಭ್ ಚೌಧರಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಖ್ವಾಲಿಫಿಕೇಶನ್ ರೌಂಡ್​ನಲ್ಲಿ ಮೊದಲಿಗರಾಗಿ ಆಟ ಮುಗಿಸಿದ ಚೌಧರಿ, ಪದಕಗಳಿಗಾಗಿ ಸೆಣಸುವ ಫೈನಲ್ಸ್ ಸ್ಪರ್ಧೆಗೆ ಬಡ್ತಿ ಪಡೆದಿದ್ದಾರೆ. ಭಾರತದ ಆರ್ಚರ್​ಗಳಾದ ದೀಪಿಕಾ ಕುಮಾರಿ ಮತ್ತು ಪ್ರವೀಣ್ ಜಾಧವ್ ಅವರ ಜೋಡಿ, ಚೀನಾದ ತಂಡವನ್ನು 5-3 ಅಂಕಗಳಿಂದ ಸೋಲಿಸಿ, ಮಿಕ್ಸಡ್ ಈವೆಂಟ್​ನಲ್ಲಿ ಕ್ವಾರ್ಟರ್​ ಫೈನಲ್ಸ್​ ತಲುಪಿದೆ. ಕ್ವಾರ್ಟರ್ಸ್​ನಲ್ಲಿ ದಕ್ಷಿಣ ಕೊರಿಯಾದ ಜೋಡಿಯ ವಿರುದ್ಧ ಸೆಣೆಸಲಿದ್ದಾರೆ. … Continue reading ಒಲಿಂಪಿಕ್ಸ್​: ಮೆಡಲ್ ರೌಂಡ್​​ಗೆ ಭಾರತದ ಸೌರಭ್ ಚೌಧರಿ