ಮೋದಿಗೆ ಒಲಿಂಪಿಯನ್‌ಗಳಿಂದ ವಿವಿಧ ಉಡುಗೊರೆ, ಏನೇನು ಕೊಟ್ಟರು ಗೊತ್ತೇ?

ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅಮೋಘ ನಿರ್ವಹಣೆ ತೋರಿದ ಭಾರತದ ಕ್ರೀಡಾಪಟುಗಳನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ತಮ್ಮ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ಕ್ರೀಡಾಪಟುಗಳ ಜತೆಗೆ ಮೋದಿ ಬೆಳಗಿನ ಉಪಹಾರವನ್ನೂ ಸವಿದರು. ಈ ವೇಳೆ ಕ್ರೀಡಾಪಟುಗಳು ಮೋದಿ ನೀಡಿದ ಪ್ರೋತ್ಸಾಹಕ್ಕಾಗಿ ವಿವಿಧ ಉಡುಗೊರೆಗಳನ್ನು ನೀಡುವ ಮೂಲಕ ಧನ್ಯವಾದ ಸಲ್ಲಿಸಿದರು. ಭೇಟಿಯ ವೇಳೆ ಕ್ರೀಡಾಪಟುಗಳು ಮೋದಿಗೆ ತಮ್ಮ ವಿವಿಧ ಕ್ರೀಡಾ ಪರಿಕರಗಳನ್ನು ಉಡುಗೊರೆ ನೀಡಿದ್ದು ವಿಶೇಷವಾಗಿತ್ತು. ಚಿನ್ನದ ಹುಡುಗ ನೀರಜ್ ಚೋಪ್ರಾ ಜಾವೆಲಿನ್ ಒಂದನ್ನು ಗಿಫ್ಟ್​ ನೀಡಿದರೆ, ಪುರುಷರ … Continue reading ಮೋದಿಗೆ ಒಲಿಂಪಿಯನ್‌ಗಳಿಂದ ವಿವಿಧ ಉಡುಗೊರೆ, ಏನೇನು ಕೊಟ್ಟರು ಗೊತ್ತೇ?