1 ಲಕ್ಷ ಕೋಟಿ ರೂ. ದಾಟಿದ ಭಾರತದ ರಕ್ಷಣಾ ಉತ್ಪಾದನೆ; ಐತಿಹಾಸಿಕ ಸಾಧನೆ

ನವದೆಹಲಿ: ಮಹತ್ವದ ಸಾಧನೆಯೊಂದರಲ್ಲಿ, 2022-23ರ ಹಣಕಾಸು ವರ್ಷದಲ್ಲಿ ಭಾರತದ ರಕ್ಷಣಾ ಉತ್ಪಾದನೆಯ ಮೌಲ್ಯ ಒಂದು ಲಕ್ಷ ಕೋಟಿ ರೂ.ಗಳನ್ನು ದಾಟಿ, ಹೊಸ ಸಾಧನೆ ದಾಖಲಿಸಿದೆ. ದೇಶದ ರಕ್ಷಣಾ ಉತ್ಪಾದನಾ ಮೌಲ್ಯ ಪ್ರಸ್ತುತ 1,06,800 ಕೋಟಿ ರೂ.ಗಳಷ್ಟಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಉಳಿದ ಖಾಸಗಿ ರಕ್ಷಣಾ ಉದ್ಯಮಗಳು ತಮ್ಮ ಮಾಹಿತಿಯನ್ನು ಹಂಚಿಕೊಂಡಾಗ ಈ ಪ್ರಮಾಣ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. 2021-22ರಲ್ಲಿ 95,000 ಕೋಟಿ ರೂ. ಇತ್ತು. ಈಗ ಶೇಕಡಾ 12ಕ್ಕಿಂತ ಹೆಚ್ಚು ಏರಿಕೆ ಕಂಡಿದೆ. ರಕ್ಷಣಾ … Continue reading 1 ಲಕ್ಷ ಕೋಟಿ ರೂ. ದಾಟಿದ ಭಾರತದ ರಕ್ಷಣಾ ಉತ್ಪಾದನೆ; ಐತಿಹಾಸಿಕ ಸಾಧನೆ