ಭಾರತದಲ್ಲಿದ್ದಾರೆ ಎಬಿಡಿ ರೀತಿಯ ಮಿಸ್ಟರ್​ 360; ಯಾರು ಎನ್ನುವುದಕ್ಕೆ ಹರ್ಭಜನ್​ ಬಳಿ ಇದೆ ಉತ್ತರ

ನವದೆಹಲಿ: ಐಪಿಎಲ್​-2020ಯಲ್ಲಿ ಆರ್​ಸಿಬಿ ಸೋತಿದ್ದರೂ, ತಂಡದ ಸ್ಟಾರ್​ ಪ್ಲೇಯರ್​ ಎಬಿಡಿ ವಿಲಿಯರ್ಸ್​ನ ಆಟವನ್ನೂ ಯಾರೊಬ್ಬರೂ ಮರೆತಿಲ್ಲ. ಎಬಿಡಿ ಇದ್ದ ಮೇಲೆ ಭಯವಿಲ್ಲ ಎನ್ನುತ್ತಾರೆ ಆರ್​ಸಿಬಿ ಅಭಿಮಾನಿಗಳು. ನಮ್ಮ ಭಾರತದಲ್ಲೂ ಇದೇ ರೀತಿಯ ಆಟಗಾರರೊಬ್ಬರಿದ್ದಾರೆ ಎಂದು ಭಾರತದ ಕ್ರಿಕೆಟ್​ ಟೀಂನ ಪ್ರಸಿದ್ಧ ಆಟಗಾರರೊಬ್ಬರು ಹೇಳಿದ್ದಾರೆ. ಇದನ್ನೂ ಓದಿ: ಕರೊನಾ ಲಸಿಕೆ ಅಭಿವೃದ್ಧಿಗೆ ₹900 ಕೋಟಿ: ನಿರ್ಮಲಾ ಸೀತಾರಾಮನ್​ ಘೋಷಣೆ ಮುಂಬೈ ಇಂಡಿಯನ್ಸ್​ನ ಮಾಜಿ ಆಟಗಾರ, ಪ್ರಸ್ತುತ ಚೆನ್ನೈ ಸೂಪರ್​ ಕಿಂಗ್ಸ್​ ತಂಡದಲ್ಲಿರುವ ಹರ್ಭಜನ್​ ಸಿಂಗ್​ ಭಾರತದ ಆಟಗಾರರರೊಬ್ಬರಲ್ಲಿ ಎಬಿಡಿಯನ್ನು … Continue reading ಭಾರತದಲ್ಲಿದ್ದಾರೆ ಎಬಿಡಿ ರೀತಿಯ ಮಿಸ್ಟರ್​ 360; ಯಾರು ಎನ್ನುವುದಕ್ಕೆ ಹರ್ಭಜನ್​ ಬಳಿ ಇದೆ ಉತ್ತರ