ಥೈಲ್ಯಾಂಡ್​ ಪ್ರವಾಸಕ್ಕೆ ಭಾರತೀಯರಿಗೆ ಬೇಕಿಲ್ಲ ವೀಸಾ…

ಕೃಂಗ್ ತೇಪ್ ಮಹಾ ನಖೋನ್ (ಬ್ಯಾಂಕಾಕ್): ಭಾರತೀಯರು ಮುಂದಿನ ಆರು ತಿಂಗಳವರೆಗೆ ವೀಸಾ ಇಲ್ಲದೆ ಥೈಲ್ಯಾಂಡ್‌ಗೆ ಭೇಟಿ ನೀಡಬಹುದು. ಪ್ರವಾಸೋದ್ಯಮ ಇಲ್ಲಿನ ಪ್ರಮುಖ ಆದಾಯದ ಮೂಲವಾಗಿದ್ದು, ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಥಾಯ್​ ಸರ್ಕಾರ ಈ ನಿರ್ದಾರ ತೆಗೆದುಕೊಂಡಿದೆ. ಇದನ್ನೂ ಓದಿ: ವರದಿ: ಹಬ್ಬದ ಸೀಸನ್‌ಗೆ ಮುನ್ನ ಮಹಿಳಾ ಅರ್ಜಿದಾರರಲ್ಲಿ 61% ಹೆಚ್ಚಳ 2023ರ ನ.10 ರಿಂದ 2024ರ ಮೇ 10ರವರೆಗೆ ವೀಸಾ-ಮುಕ್ತವಾಗಿ ಥೈಲ್ಯಾಂಡ್‌ಗೆ ಭೇಟಿ ನೀಡಬಹುದಾಗಿದೆ. ಅಷ್ಟೇ ಅಲ್ಲದೆ, 30 ದಿನಗಳವರೆಗೆ ಅಲ್ಲಿಯೇ ಉಳಿದುಕೊಳ್ಳಬಹುದಾಗಿದೆ. ಸೆಪ್ಟೆಂಬರ್‌ನಲ್ಲಿ ಥೈಲ್ಯಾಂಡ್ … Continue reading ಥೈಲ್ಯಾಂಡ್​ ಪ್ರವಾಸಕ್ಕೆ ಭಾರತೀಯರಿಗೆ ಬೇಕಿಲ್ಲ ವೀಸಾ…