ಮಹಿಳಾ ಕ್ರಿಕೆಟಿಗರ ವಾರ್ಷಿಕ ಗುತ್ತಿಗೆ ಪಟ್ಟಿಯಲ್ಲಿ ಶೆಫಾಲಿಗೆ ಬಡ್ತಿ, ಕನ್ನಡತಿ ವೇದಾಗೆ ನಿರಾಸೆ

ನವದೆಹಲಿ: ಯುವ ಬ್ಯಾಟುಗಾರ್ತಿ ಶೆಫಾಲಿ ವರ್ಮ ಬಿಸಿಸಿಐ ಬುಧವಾರ ಪ್ರಕಟಿಸಿರುವ 2020-21ರ ಸಾಲಿನ ಮಹಿಳಾ ಕ್ರಿಕೆಟಿಗರ ವಾರ್ಷಿಕ ಗುತ್ತಿಗೆ ಪಟ್ಟಿಯಲ್ಲಿ ಎ ಶ್ರೇಣಿಗೆ ಬಡ್ತಿ ಪಡೆದಿದ್ದಾರೆ. ಕನ್ನಡತಿ ವೇದಾ ಕೃಷ್ಣಮೂರ್ತಿ ಗುತ್ತಿಗೆ ಪಟ್ಟಿಯಿಂದ ಹೊರಬಿದ್ದಿದ್ದು, ವಾರ್ಷಿಕ ಗುತ್ತಿಗೆ ಪಡೆದ ಒಟ್ಟು ಆಟಗಾರ್ತಿಯರ ಸಂಖ್ಯೆ 22ರಿಂದ 19ಕ್ಕೆ ಇಳಿದಿದೆ. 2020ರ ಅಕ್ಟೋಬರ್‌ನಿಂದ 2021ರ ಸೆಪ್ಟೆಂಬರ್‌ವರೆಗೆ ಅನ್ವಯಿಸುವ ಈ ಗುತ್ತಿಗೆ ಪಟ್ಟಿಯಲ್ಲಿ ಟಿ20 ತಂಡದ ನಾಯಕಿ ಹರ್ಮಾನ್‌ಪ್ರೀತ್ ಕೌರ್, ಉಪನಾಯಕಿ ಸ್ಮತಿ ಮಂದನಾ ಮತ್ತು ಸ್ಪಿನ್ನರ್ ಪೂನಂ ಯಾದವ್ ಮಾತ್ರ … Continue reading ಮಹಿಳಾ ಕ್ರಿಕೆಟಿಗರ ವಾರ್ಷಿಕ ಗುತ್ತಿಗೆ ಪಟ್ಟಿಯಲ್ಲಿ ಶೆಫಾಲಿಗೆ ಬಡ್ತಿ, ಕನ್ನಡತಿ ವೇದಾಗೆ ನಿರಾಸೆ