ಬಲಿಷ್ಠವಾಗಿದೆ ಭಾರತೀಯ ಮಹಿಳಾ ಕ್ರಿಕೆಟ್ ಭವಿಷ್ಯ! ಯಾಕೆ ಗೊತ್ತೇ?

ಬೆಂಗಳೂರು: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮ ದಂಪತಿ ಕಳೆದ ಸೋಮವಾರ ಹೆಣ್ಣು ಮಗುವನ್ನು ಬರಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಭಾರತೀಯ ಮಹಿಳಾ ಕ್ರಿಕೆಟ್‌ನ ಭವಿಷ್ಯ ಬಲಿಷ್ಠವಾಗಿದೆ ಎಂಬ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದಕ್ಕೆ ಕಾರಣವೇನೆಂದು ಗೊತ್ತೇ? ಭಾರತ ತಂಡದ ಹಾಲಿ ಕ್ರಿಕೆಟಿಗರು ಮತ್ತು ಇತ್ತೀಚೆಗಿನ ವರ್ಷಗಳಲ್ಲಿ ನಿವೃತ್ತಿ ಹೊಂದಿರುವ ಅಥವಾ ತಂಡದಿಂದ ಹೊರಗುಳಿದಿರುವ ಬಹುತೇಕ ಆಟಗಾರರು ಹೆಣ್ಣು ಮಗುವಿನ ಸೌಭಾಗ್ಯವನ್ನೇ ಪಡೆದಿದ್ದಾರೆ. ಇದರಿಂದಾಗಿ ಇವರೆಲ್ಲ ಕ್ರಿಕೆಟಿಗರ ಪುತ್ರಿಯರು ಕ್ರಿಕೆಟಿಗರೇ … Continue reading ಬಲಿಷ್ಠವಾಗಿದೆ ಭಾರತೀಯ ಮಹಿಳಾ ಕ್ರಿಕೆಟ್ ಭವಿಷ್ಯ! ಯಾಕೆ ಗೊತ್ತೇ?