ಭಾರತ ಮಹಿಳಾ ಕ್ರಿಕೆಟ್ ತಂಡದಲ್ಲಿ ಕರ್ನಾಟಕದ ಮೂವರಿಗೆ ಸ್ಥಾನ

ನವದೆಹಲಿ: ಕರ್ನಾಟಕದ ಯುವ ಆಲ್ರೌಂಡರ್‌ಗಳಾದ ಸಿ.ಪ್ರತ್ಯುಷಾ ಹಾಗೂ ಮೋನಿಕಾ ಸಿ ಪಟೇಲ್ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ನಿಗದಿತ ಓವರ್‌ಗಳ ಸರಣಿಗೆ ಭಾರತ ಮಹಿಳಾ ತಂಡದಲ್ಲಿ ಮೊದಲ ಬಾರಿಗೆ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಪ್ರತ್ಯುಷಾ, ಮೋನಿಕಾ ಸಿ ಪಟೇಲ್ ಸೇರಿದಂತೆ 6 ಹೊಸ ಮುಖಗಳಿಗೆ ಸ್ಥಾನ ಕಲ್ಪಿಸಲಾಗಿದ್ದು, ಹಿರಿಯ ಆಟಗಾರ್ತಿಯರಾದ ಕನ್ನಡತಿ ವೇದಾ ಕೃಷ್ಣಮೂರ್ತಿ, ಆಲ್ರೌಂಡರ್ ಶಿಖಾ ಪಾಂಡೆ ಹಾಗೂ ವಿಕೆಟ್ ಕೀಪರ್ ತಾನಿಯಾ ಭಾಟಿಯಾ, ಅನುಜ್ ಪಾಟೀಲ್‌ಗೆ ತಂಡದಿಂದ ಕೊಕ್ ನೀಡಲಾಗಿದೆ. ಮಾರ್ಚ್ 7 ರಿಂದ 17 … Continue reading ಭಾರತ ಮಹಿಳಾ ಕ್ರಿಕೆಟ್ ತಂಡದಲ್ಲಿ ಕರ್ನಾಟಕದ ಮೂವರಿಗೆ ಸ್ಥಾನ