ಭಾರತೀಯ ವಿದ್ಯಾರ್ಥಿನಿಗೆ ಯುಎಇ ಗೋಲ್ಡನ್ ವೀಸಾ !

ದುಬೈ : ಭಾರತೀಯ ವಿದ್ಯಾರ್ಥಿಯೊಬ್ಬಳಿಗೆ ಯುನೈಟೆಡ್ ಅರಬ್ ಎಮಿರೆಟ್ಸ್​(ಯುಎಇ)ನ ಅತಿಅಪೇಕ್ಷಿತ ಗೋಲ್ಡನ್ ವೀಸಾ ಲಭಿಸಿದೆ. ಸಾಮಾನ್ಯವಾಗಿ ಪ್ರಮುಖ ಜಾಗತಿಕ ವ್ಯಕ್ತಿತ್ವ ಹೊಂದಿರುವವರಿಗೆ ಇಲ್ಲವೇ ಶ್ರೀಮಂತ ಹೂಡಿಕೆದಾರರಿಗೆ ಈ ಅವಕಾಶ ಮತ್ತು ಗೌರವವನ್ನು ನೀಡಲಾಗುತ್ತದೆ. ಆದರೆ, ಕೇರಳದ ತಸ್ನೀಮ್​ ಅಸ್ಲಂ ಎಂಬ ವಿದ್ಯಾರ್ಥಿನಿಗೆ ಅವಳ ಶೈಕ್ಷಣಿಕ ಪ್ರತಿಭೆಯನ್ನು ಗುರುತಿಸಿ ಪ್ರದಾನಿಸಲಾಗಿದೆ. ‘ಅಸಾಧಾರಣ ವಿದ್ಯಾರ್ಥಿ’ ಎಂಬ ಕ್ಯಾಟಗರಿಯಲ್ಲಿ 10 ವರ್ಷಗಳ ಗೋಲ್ಡನ್ ವೀಸಾ ಲಭಿಸಿರುವ ತಸ್ನೀಂಗೆ, 2031 ರವರೆಗೆ ಯಾವುದೇ ಪ್ರಾಯೋಜಕತ್ವವಿಲ್ಲದೆ ದುಬೈನಲ್ಲಿ ನೆಲೆಸುವ ಅವಕಾಶ ನೀಡಲಾಗಿದೆ. ಶಾರ್ಜಾದ ಅಲ್​ … Continue reading ಭಾರತೀಯ ವಿದ್ಯಾರ್ಥಿನಿಗೆ ಯುಎಇ ಗೋಲ್ಡನ್ ವೀಸಾ !