ವಿದ್ವಾಂಸರನ್ನೇ ದಿಗ್ಭ್ರಮೆಗೊಳಿಸಿದ್ದ 2500 ವರ್ಷ ಹಳೆಯ ಸಂಸ್ಕೃತ ವ್ಯಾಕರಣ ಸಮಸ್ಯೆ ಬಗೆಹರಿಸಿದ ಭಾರತೀಯ ವಿದ್ಯಾರ್ಥಿ!

ನ್ಯೂಯಾರ್ಕ್​: ಕ್ರಿ.ಪೂ 5ನೇ ಶತಮಾನದಲ್ಲಿ ವಿದ್ವಾಂಸರನ್ನೇ ದಿಗ್ಭ್ರಮೆಗೊಳಿಸಿದ್ದ ಸಂಸ್ಕೃತದ ವ್ಯಾಕರಣ ಸಮಸ್ಯೆಯನ್ನು ಇಂಗ್ಲೆಂಡ್​ನ ಕೇಂಬ್ರಿಡ್ಜ್​ ವಿಶ್ವವಿದ್ಯಾಲಯದಲ್ಲಿ ಪಿಎಚ್​ಡಿ ಅಧ್ಯಯನ ಮಾಡುತ್ತಿರುವ ಭಾರತೀಯ ಮೂಲದ ವಿದ್ಯಾರ್ಥಿ ಬಗೆಹರಿಸುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. 27 ವರ್ಷದ ರಿಷಿ ಅತುಲ್​ ರಾಜ್‌ಪೋಪಟ್ ಎಂಬುವರು ಎರಡೂವರೆ ಸಾವಿರ ವರ್ಷಗಳ ಹಿಂದೆ ಜೀವಿಸಿದ್ದ ಪ್ರಾಚೀನ ಸಂಸ್ಕೃತದ ಪಾರಂಗತ ಪಾಣಿನಿ ಅವರು ಸಂಸ್ಕೃತದಲ್ಲಿ ಬರೆದಿದ್ದ ಬರವಣಿಗೆಯ ಗೂಢಾರ್ಥವನ್ನು ಬಿಡಿಸುವ ಮೂಲಕ ತಜ್ಞರ ಗಮನವನ್ನು ಸೆಳೆದಿರುವುದಾಗಿ ಬಿಬಿಸಿ ಮಾಧ್ಯಮ ವರದಿ ಮಾಡಿದೆ. ಅಂದಹಾಗೆ ರಾಜ್‌ಪೋಪಟ್ ಅವರು ಕೇಂಬ್ರಿಡ್ಜ್‌ನ … Continue reading ವಿದ್ವಾಂಸರನ್ನೇ ದಿಗ್ಭ್ರಮೆಗೊಳಿಸಿದ್ದ 2500 ವರ್ಷ ಹಳೆಯ ಸಂಸ್ಕೃತ ವ್ಯಾಕರಣ ಸಮಸ್ಯೆ ಬಗೆಹರಿಸಿದ ಭಾರತೀಯ ವಿದ್ಯಾರ್ಥಿ!