ಮಂಗಳ ಗ್ರಹದ ಮೇಲಿನ ರೋವರ್​ ಚಾಲಕಿ, ಭಾರತ ಮೂಲದ ಮಹಿಳೆ!

ಕ್ಯಾಲಿಫೋರ್ನಿಯ : ಮಂಗಳ ಗ್ರಹದ ಮೇಲೆ ಚಲಿಸುತ್ತಾ ಅಧ್ಯಯನ ನಡೆಸುತ್ತಿರುವ ‘ಪರ್ಸಿವರೆನ್ಸ್​’ ರೋವರ್​ಅನ್ನು ಚಾಲನೆ ಮಾಡುತ್ತಿರುವುದು ಭಾರತೀಯ ಮೂಲದ ಇಂಜಿನಿಯರ್ ವಂದಿ ವರ್ಮಾ. ಈಕೆ ಅಮೆರಿಕದ ನಾಸಾದ ಜೆಟ್​ ಪ್ರೊಪಲ್ಷನ್ ಲ್ಯಾಬೋರೇಟರಿ(ಜೆಪಿಎಲ್​)ನಲ್ಲಿ ರೋಬೋಟಿಕ್ಸ್​ ಆಪರೇಷನ್ಸ್​ನ ಚೀಫ್ ಇಂಜಿನಿಯರ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಹುಕಾಲದ ಹಿಂದೆ ನೀರಿನ ಕೊಳ ಹೊಂದಿತ್ತು ಎಂದು ಭಾವಿಸಲಾದ ‘ಜೆಜೆರೋ’ ಎಂಬ ಕ್ರೇಟರ್​ನ ಮೇಲೆ ಸದ್ಯಕ್ಕೆ ಪರ್ಸಿವರೆನ್ಸ್​ ಸಂಚಾರ ನಡೆಸುತ್ತಿದೆ. ಅಲ್ಲಿನ 15 ಕಿಲೋಮೀಟರ್​ನಷ್ಟು ನೆಲದ ಮೇಲೆ ಓಡಾಡಿ ಪ್ರಾಚೀನ ಸೂಕ್ಷ್ಮಜೀವಿಗಳ ಇರುವಿಕೆಯನ್ನು ಹುಡುಕುವ … Continue reading ಮಂಗಳ ಗ್ರಹದ ಮೇಲಿನ ರೋವರ್​ ಚಾಲಕಿ, ಭಾರತ ಮೂಲದ ಮಹಿಳೆ!