ಹಡ್ಸನ್ ನದಿಯಲ್ಲಿ ಭಾರತ ಮೂಲದ ಗಣಿತಜ್ಞನ ಶವ !

ನ್ಯೂ ಯಾರ್ಕ್ : ಭಾರತ ಮೂಲದ ಗಣಿತಜ್ಞನೊಬ್ಬನ ಶವವು ಅಮೆರಿಕದ ಹಡ್ಸನ್ ನದಿಯ ಮೇಲೆ ತೇಲುತ್ತಾ ಸಿಕ್ಕಿರುವುದನ್ನು ನ್ಯೂಯಾರ್ಕ್​ ಪೋಸ್ಟ್ ವರದಿ ಮಾಡಿದೆ. ಸ್ವಯಂಉದ್ಯೋಗಿಯಾಗಿದ್ದು ಕ್ರಿಪ್ಟೊಕರೆನ್ಸಿ ಮತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್​ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೆನ್ನಲಾದ 31 ವರ್ಷ ವಯಸ್ಸಿನ ಶುವ್ರೊ ಬಿಸ್ವಾಸ್ ಮೃತರು. ಪ್ರಕರಣ ದಾಖಲಿಸಿರುವ ನ್ಯೂ ಯಾರ್ಕ್ ಪೊಲೀಸರು, ಯಾವುದೇ ಅನುಮಾನಾಸ್ಪದ ವಿಚಾರಗಳು ತೋರಿಬಂದಿಲ್ಲ ಎಂದಿದ್ದಾರೆ. ಮೃತನು ಕಳೆದ ಒಂದು ವರ್ಷದಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಎನ್ನಲಾಗಿದ್ದು, ಸಾವಿನ ಕಾರಣವನ್ನು ತಿಳಿಯಲು ಮರಣೋತ್ತರ ಪರೀಕ್ಷೆಯ ವರದಿಯ … Continue reading ಹಡ್ಸನ್ ನದಿಯಲ್ಲಿ ಭಾರತ ಮೂಲದ ಗಣಿತಜ್ಞನ ಶವ !