ಆಸ್ಟ್ರೇಲಿಯಾದ ಮಾಸ್ಟರ್​ ಚೆಫ್ ಸ್ಪರ್ಧೆಯಲ್ಲಿ ಭಾರತ ಮೂಲದವನ ಜಯ!

ಕ್ಯಾನ್ಬೆರಾ: ಬೇರೆಲ್ಲ ದೇಶಗಳ ಖಾದ್ಯಗಳಿಗಿಂತ ಭಾರತೀಯ ಖಾದ್ಯಗಳು ವಿಶೇಷ ಎನ್ನುವುದನ್ನು ದೇಶಿಗರು ಸೇರಿ ವಿದೇಶಿಗರೂ ಒಪ್ಪಿಕೊಳ್ಳುತ್ತಾರೆ. ಅದೇ ರೀತಿ ಇಲ್ಲಿನ ಅಡುಗೆಯ ಶೈಲಿಯೂ ಎಲ್ಲರಿಗಿಂತ ವಿಶೇಷವೇ. ಈ ವಿಶೇಷಗಳ ದೇಶದ ಮೂಲದ ವ್ಯಕ್ತಿಯೊಬ್ಬರು ಇದೀಗ ಆಸ್ಟ್ರೇಲಿಯಾದ ಮಾಸ್ಟರ್ ಚೆಫ್ ಸ್ಪರ್ಧೆಯಲ್ಲಿ ಜಯ ಸಾಧಿಸಿದ್ದಾರೆ. ಭಾರತ ಮೂಲದ ಜಸ್ಟಿನ್ ನಾರಾಯಣ್ ಆಸ್ಟ್ರೇಲಿಯಾ ಮಾಸ್ಟರ್ ಚೆಫ್ 13 ಸ್ಪರ್ಧೆಯಲ್ಲಿ ಭಾಗವಹಿಸಿ ಜಯ ಸಾಧಿಸಿದ್ದಾರೆ. ಟ್ರೋಫಿ ಹಿಡಿದಿರುವ ಅವರು ಸಾಮಾಜಿಕ ಜಾಲತಾಣಗಳಲ್ಲಿ ಆ ಖುಷಿಯನ್ನು ಹಂಚಿಕೊಂಡಿದ್ದಾರೆ. ಮಾಸ್ಟರ್ ಚೆಫ್ 13ರ ಫೈನಲ್ಸ್​ನಲ್ಲಿ … Continue reading ಆಸ್ಟ್ರೇಲಿಯಾದ ಮಾಸ್ಟರ್​ ಚೆಫ್ ಸ್ಪರ್ಧೆಯಲ್ಲಿ ಭಾರತ ಮೂಲದವನ ಜಯ!