ಅಗ್ನಿ ಅವಘಡ; ಕೆನೆಡಾದಲ್ಲಿ ಭಾರತ ಮೂಲದ ದಂಪತಿ, ಪುತ್ರಿ ಅನುಮಾನಾಸ್ಪದ ಸಾವು

ನವದೆಹಲಿ: ಕಟ್ಟಡ ಒಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಭಾರತ ಮೂಲದ ದಂಪತಿ ಹಾಗೂ ಅವರ ಪುತ್ರಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆ ಕೆನಡಾದ ಒಂಟಾರಿಯೊ ಪ್ರಾಂತ್ಯದಲ್ಲಿ ನಡೆದಿದೆ. ಮಾರ್ಚ್​ 07ರಂದು ಘಟನೆ ನಡೆದಿದ್ದು, ಮೂವರ ಮೃತದೇಹಗಳು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಸಿಕ್ಕಿದ್ದವು. ಮೃತದೇಹಗಳನ್ನು ಮಾರ್ಚ್​ 15ರಂದು ಗುರುತಿಸಲಾಗಿದ್ದು, ಮೃತರನ್ನು ರಾಜೀವ್ ವಾರಿಕೂ (51), ಶಿಲ್ಪಾ ಕೋಥಾ (47) ಮತ್ತು ಮಾಹೆಕ್ ವಾರಿಕೂ (16) ಎಂದು ಗುರುತಿಸಲಾಗಿದೆ.  ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಪ್ರಾಥಮಿಕ … Continue reading ಅಗ್ನಿ ಅವಘಡ; ಕೆನೆಡಾದಲ್ಲಿ ಭಾರತ ಮೂಲದ ದಂಪತಿ, ಪುತ್ರಿ ಅನುಮಾನಾಸ್ಪದ ಸಾವು