ವಿಮಾನದ ಒಳಗೆ ಅಪ್ರಾಪ್ತೆಗೆ ಖಾಸಗಿ ಅಂಗ ಪ್ರದರ್ಶಿಸಿದ ಭಾರತೀಯ ಮೂಲದ ವೈದ್ಯನ ಬಂಧನ!

ನ್ಯೂಯಾರ್ಕ್​: ವಿಮಾನದ ಒಳಗೆ 14 ವರ್ಷದ ಬಾಲಕಿಯ ಮುಂದೆ ಹಸ್ತಮೈಥುನ ಮಾಡಿಕೊಳ್ಳುವ ಮೂಲಕ ಅಶ್ಲೀಲ ವರ್ತನೆ ತೋರಿದ ಭಾರತೀಯ ಮೂಲದ ವೈದ್ಯರೊಬ್ಬರನ್ನು ಬಂಧಿಸಿರುವುದಾಗಿ ತಿಳಿದುಬಂದಿದೆ. ಬಂಧಿತ ವೈದ್ಯನನ್ನು ಡಾ. ಸುದಿಪ್ತ ಮೊಹಾಂತಿ (42) ಎಂದು ಗುರುತಿಸಲಾಗಿದೆ. ಭಾರತೀಯ ಮೂಲದ ಸುದಿಪ್ತ, ಮ್ಯಾಸಚೂಸೆಟ್ಸ್​ ರಾಜ್ಯದ ಕೇಂಬ್ರಿಡ್ಜ್​ನಲ್ಲಿ ನೆಲೆಸಿದ್ದಾರೆ. ಅಂದಹಾಗೆ ಈ ಘಟನೆ ನಡೆದಿದ್ದು ಕಳೆದ ವರ್ಷ. ಇದೀಗ ಆರೋಪಿಯ ವಿರುದ್ಧ ಕೇಂಬ್ರಿಡ್ಜ್​ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ. ಹವಾಯಿಯ ಹೊನೊಲುಲುವಿನಿಂದ ಬೋಸ್ಟನ್‌ಗೆ ತೆರಳುತ್ತಿದ್ದ ವಿಮಾನದಲ್ಲಿ 14 ವರ್ಷದ ಬಾಲಕಿಯ ಮುಂದೆ … Continue reading ವಿಮಾನದ ಒಳಗೆ ಅಪ್ರಾಪ್ತೆಗೆ ಖಾಸಗಿ ಅಂಗ ಪ್ರದರ್ಶಿಸಿದ ಭಾರತೀಯ ಮೂಲದ ವೈದ್ಯನ ಬಂಧನ!