ಹಿಂದು ಮಹಾಸಾಗರದಲ್ಲಿ ನೌಕಾ ನಿಯೋಜನೆ ಹೆಚ್ಚಿಸಿದ ಇಂಡಿಯನ್ ನೇವಿ

ನವದೆಹಲಿ: ಚೀನಾದೊಂದಿಗೆ ಗಡಿ ಸಂಘರ್ಷದ ಉದ್ವಿಗ್ನತೆ ಹೆಚ್ಚಾಗುತ್ತಿದ್ದು, ಹಿಂದು ಮಹಾಸಾಗರದ ತನ್ನ ವ್ಯಾಪ್ತಿಯೊಳಗೆ ಭಾರತೀಯ ನೌಕಾಪಡೆ ಯುದ್ಧ ನೌಕೆಗಳ ನಿಯೋಜನೆ ಮತ್ತು ನಿಗಾವನ್ನು ಹೆಚ್ಚಿಸಿದೆ. ವಾಯಪಡೆ ಮತ್ತು ಭೂಸೇನೆಗೆ ನೆರವಾಗುವ ರೀತಿಯಲ್ಲಿ ವ್ಯೂಹಾತ್ಮಕ ನಿಲುವನ್ನು ನೌಕಾಪಡೆಯೂ ತೆಗೆದುಕೊಳ್ಳುತ್ತಿದ್ದು, ಅದಕ್ಕೆ ತಕ್ಕಂತೆ ನೌಕೆಗಳ ನಿಯೋಜನೆ ಆಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಈ ಮಾಹಿತಿ ಪ್ರಕಾರ, ಹಿಂದು ಮಹಾಸಾಗರದಲ್ಲಿ ಭಾರತೀಯ ನೌಕಾಪಡೆಯ ಗಸ್ತು ಪ್ರಮಾಣ ಹೆಚ್ಚಾಗಿದೆ. ಸಮರ ನೌಕೆಗಳ ನಿಯೋಜನೆಯೂ ಹೆಚ್ಚಾಗಿದೆ. ಒಂದು ಅಂದಾಜು ಪ್ರಕಾರ ಈ ನಿಯೋಜನೆ … Continue reading ಹಿಂದು ಮಹಾಸಾಗರದಲ್ಲಿ ನೌಕಾ ನಿಯೋಜನೆ ಹೆಚ್ಚಿಸಿದ ಇಂಡಿಯನ್ ನೇವಿ