ಭಾರತ ಮೂಲದ ದಂಪತಿಯ ದುರಂತ ಅಂತ್ಯ: ಒಬ್ಬರು ಅಪಾರ್ಟ್​ಮೆಂಟ್​, ಮತ್ತೊಬ್ಬರು ನದಿಯಲ್ಲಿ ಶವವಾಗಿ ಪತ್ತೆ

ನ್ಯೂಯಾರ್ಕ್​​: ಭಾರತೀಯ ಮೂಲದ ವ್ಯಕ್ತಿ ಅಮೆರಿಕದ ಹಡ್ಸನ್​ ನದಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲೂ, ಆತನ 5 ತಿಂಗಳ ಗರ್ಭಿಣಿ ಪತ್ನಿ ಅಪಾರ್ಟ್​ಮೆಂಟ್​ ಒಂದರಲ್ಲಿ ಕೊಲೆಯಾದ ರೀತಿಯಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿರುವುದಾಗಿ ಯುಎಸ್​ ಅಧಿಕಾರಿಗಳು ತಿಳಿಸಿದ್ದಾರೆ. ಜರ್ಸಿ ಸಿಟಿಯಲ್ಲಿ ಗರಿಮಾ ಕೊಠಾರಿ ಹಾಗೂ ಮೋಹನ್​ ಮಾಲ್​ ವಾಸವಿದ್ದರು. 5 ತಿಂಗಳ ಗರ್ಭಿಣಿಯಾಗಿದ್ದ ಗರಿಮಾ ಏಪ್ರಿಲ್​ 26ರಂದು ಜರ್ಸಿ ಸಿಟಿಯ ಅಪಾರ್ಟ್​ಮೆಂಟ್​ನಲ್ಲಿ ಶವವಾಗಿ ಪತ್ತೆಯಾಗಿದ್ದು, ಅವರ ದೇಹದ ಮೇಲ್ಭಾಗದಲ್ಲಿ ಗಾಯಗಳಾಗಿವೆ ಎಂದು ಜರ್ಸಿ ಸಿಟಿ ಪೊಲೀಸ್​ ಅಧಿಕಾರಿಗಳು ಹಾಗೂ ಹಡ್ಸನ್ … Continue reading ಭಾರತ ಮೂಲದ ದಂಪತಿಯ ದುರಂತ ಅಂತ್ಯ: ಒಬ್ಬರು ಅಪಾರ್ಟ್​ಮೆಂಟ್​, ಮತ್ತೊಬ್ಬರು ನದಿಯಲ್ಲಿ ಶವವಾಗಿ ಪತ್ತೆ