ಟ್ರಂಪ್​ ಸರ್ಕಾರದ ನಿರ್ಧಾರದಿಂದ ಭಾರತದ ಐಟಿ ಕಂಪನಿಗಳಿಗೆ ಹೊಡೆತ: ಹೆಚ್ಚಲಿದೆ ನಿರುದ್ಯೋಗ

ವಾಷಿಂಗ್ಟನ್​: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಸರ್ಕಾರವು ವಲಸೆ ಮತ್ತು ವಲಸೆರಹಿತ ಉದ್ಯೋಗಿಗಳ 60 ದಿನಗಳವರೆಗಿನ ವೀಸಾ ರದ್ದತಿಯನ್ನು ಈ ವರ್ಷದ ಕೊನೆಯವರೆಗೂ ವಿಸ್ತರಿಸಿರುವುದು ಭಾರತೀಯ ಐಟಿ ಕಂಪನಿಗಳಿಗೆ ಹೊಡೆತ ಬೀಳಲಿದ್ದು, ನಿರುದ್ಯೋಗ ಹೆಚ್ಚಾಗುವ ಆತಂಕ ಎದುರಾಗಿದೆ. ಹೆಚ್ಚು ಅಪೇಕ್ಷಿಸುವ ಎಚ್​-1ಬಿ ಹಾಗೂ ಎಚ್​-2ಬಿ ವೀಸಾ ಸಹ ಅಮಾನತ್ತಿನಲ್ಲಿ ಇಡಲಾಗಿದ್ದು, ಎಚ್​-4, ಜೆ ಮತ್ತು ಎಲ್ ಸೇರಿದಂತೆ ಇನ್ನಿತರ ವರ್ಗಗಳ​ ವೀಸಾಗಳನ್ನು ಸಹ ವರ್ಷದ ಕೊನೆಯವರೆಗೂ ಟ್ರಂಪ್​ ಸರ್ಕಾರ ರದ್ದು ಮಾಡಿದೆ. ಇದನ್ನೂ ಓದಿ: ಬೆಂಗಳೂರು ಮತ್ತೊಂದು ಬ್ರೆಜಿಲ್ … Continue reading ಟ್ರಂಪ್​ ಸರ್ಕಾರದ ನಿರ್ಧಾರದಿಂದ ಭಾರತದ ಐಟಿ ಕಂಪನಿಗಳಿಗೆ ಹೊಡೆತ: ಹೆಚ್ಚಲಿದೆ ನಿರುದ್ಯೋಗ