ದಾಖಲೆ ಇಲ್ಲದೆ 18 ವರ್ಷ ಗಲ್ಫ್​ನಲ್ಲಿ ಪರದಾಟ!

ನವದೆಹಲಿ: ಕೇರಳದ ತ್ರಿಶೂರ್​ನ ಸುನೀಲ್​ಕುಮಾರ್​ ಎಂಬಾತ ಯುಎಇನಲ್ಲಿ ದಾಖಲೆಗಳನ್ನು ಕಳೆದುಕೊಂಡು ಸಿಕ್ಕಿ ಹಾಕಿಕೊಂಡಿದ್ದು, ಕೊನೆಗೂ 18 ವರ್ಷಗಳ ಪರದಾಟದ ಬಳಿಕ ಮನೆಗೆ ಮರಳಿದ್ದಾರೆ. 2005ರಲ್ಲಿ ಯುಎಇಗೆ ತೆರಳಿದ್ದ ಇವರು, ಕೆಲವೇ ದಿನಗಳಲ್ಲಿ ಕೆಲಸ ಕಳೆದುಕೊಂಡು, ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ್ದರು. ನಂತರ 2007ರಲ್ಲಿ ಪಾಸ್​ಪೋರ್ಟ್​ ಅವಧಿ ಮುಗಿದರೂ ದುಬೈನಲ್ಲಿನ ಇಂಡಿಯನ್​ ಕಾನ್ಸುಲೇಟ್​ನಿಂದ ತುರ್ತು ಪ್ರಮಾಣಪತ್ರ ಪಡೆದಿದ್ದರು. ಆದರೆ ಆರೋಗ್ಯ ಹದಗೆಟ್ಟಿದ್ದರಿಂದ ಕ್ಷಮಾದಾನ ಸಿಕ್ಕರೂ ಮನೆಗೆ ಮರಳಲು ಆಗಿರಲಿಲ್ಲ. ರಾಯಭಾರ ಕಚೇರಿ ಮೂಲಕ ಈ ವಿಷಯ ಸಾಮಾಜಿಕ ಕಾರ್ಯಕರ್ತರಿಗೆ ಗೊತ್ತಾಗಿ … Continue reading ದಾಖಲೆ ಇಲ್ಲದೆ 18 ವರ್ಷ ಗಲ್ಫ್​ನಲ್ಲಿ ಪರದಾಟ!